ಅಮ್ಮ ನನ್ನೀ ಜನುಮ – Amma Nanni Januma Song Lyrics – Amma I Love you Song Lyrics in Kannada
ಚಿತ್ರ : ಅಮ್ಮ ಐ ಲವ್ ಯುಸಂಗೀತ: ಗುರುಕಿರಣ್ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ಗಾಯನ: ಸುನಿಲ್ ಕಶ್ಯಪ್ ಅಮ್ಮ ನನ್ನೀ ಜನುಮ ನಿನ್ನಾ ವರದಾನವಮ್ಮ ಅಮ್ಮನಿನಗ್ಯಾರು ಸಮ ನನ್ನಾ ಜಗ ನೀನೆ ಅಮ್ಮ ನಿನ್ನ ಆ ಲಾಲಿಪದ ನನ್ನ ಒಳಗೆ ಸದಾ ನಿಲದೇ ಮಿಡಿದಿದೆ ಅಮ್ಮ ಗುಡಿಯಾ ಹಂಗಿರದ ಕೀರ್ತನೆ ಬೇಕಿರದ ನಡೆವಾ ದೈವವೇ ಅಮ್ಮ ಅಮ್ಮ ನನ್ನೀ ಜನುಮ ನಿನ್ನಾ ವರದಾನವಮ್ಮ ಅಮ್ಮ ♫♫♫♫♫♫♫♫♫♫♫♫ ನಿನ್ನ ಒಂದು ಕೈ ತುತ್ತು ಸಾಕು ಈ ಜನ್ಮ ಪೂರ್ತಿ ಉಪವಾಸ…