ನನ್ನೆದೆ ವೀಣೆಯು – Nannede Veeneyu Midiyuvudu Song Lyrics in Kannada – Kathanayaka
ಚಿತ್ರ: ಕಥಾನಾಯಕಸಂಗೀತ: ಎಂ ರಂಗರಾವ್ಸಾಹಿತ್ಯ: ಚಿ. ಉದಯಶಂಕರ್SPB & ವಾಣಿ ಜಯರಾಂ ನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುನಿನ್ನ ನೋಡಿದಾಗಅನುರಾಗ ಮೂಡಿದಾಗನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿ♫♫♫♫♫♫♫♫♫♫♫♫ನೂರೂ ಮಾತು ನೂರೂ ಕವಿತೆಆಆಆ..ಆಆಆಆ ಆಆಆಆನಿನ್ನಾ ನೋಟ ನಿನ್ನಾ ಆಟಒಂಟಿ ಬಾಳು ಸಾಕು ಎಂದುಆಸೆ ಕೆಣಕಿದಾಗಆಸೆ ಕೆಣಕಿದಾಗಮಿಂಚಿನ ಬಳ್ಳಿಯುನೋಡಿದಾಗ..ನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿಹೊಸ ಭಾವಗಳು ಕುಣಿದಾಡುವುದುನಿನ್ನ ನೋಡಿದಾಗಅನುರಾಗ ಮೂಡಿದಾಗನನ್ನೆದೆ ವೀಣೆಯು ಮಿಡಿಯುವುದುಹೊಸ ರಾಗದಲಿ ಹೊರ ಹೊಮ್ಮುವುದು♫♫♫♫♫♫♫♫♫♫♫♫ಸಂಜೆ ಬಂದು ರಂಗು ತಂದುಆಆಆ..ಆಆಆಆ ಆಆಆಆತಂಪು ಗಾಳಿ ಬೀಸಿ ಬಳ್ಳಿಹಾಗೇ ಹೀಗೆ ಆಡಿ ಹೂವುದುಂಬೀ ನೋಡಿದಾಗದುಂಬೀ…