ಎಂಥಾ ಸೊಗಸು – Entha Sogasu Maguvina Manasu Song Lyrics in Kannada – Taayige Thakka Maga
PK-Music ಚಿತ್ರ: ತಾಯಿಗೆ ತಕ್ಕ ಮಗ ಸಂಗೀತ: ಟಿ ಜಿ ಲಿಂಗಪ್ಪ ಗಾಯಕ: ಡಾ ರಾಜ್‌ಕುಮಾರ್ ಸಾಹಿತ್ಯ: ಚಿ ಉದಯಶಂಕರ್ ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು ♬♬♬♬♬♬♬♬♬♬♬♬ ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು ಎಲ್ಲಾ ವಯಸು ಯೌವ್ವನವಾದರೇ ಎಲ್ಲಾ ವಯಸು ಯೌವ್ವನವಾದರೇ ಜೀವನವೆಂಥಾ ಸೊಗಸು ಎಂಥಾ ಸೊಗಸು ಮಗುವಿನ…