ಏನು ಮಾಡಿದನಣ್ಣ ಮೋಡಿ – Yenu Maadidananna Modi Song Lyrics in Kannada – C Ashwath Song Lyrics
ಏನು ಮಾಡಿದನಣ್ಣ ಮೋಡಿ ಏನು ಮಾಡಿದ ಏನು ಮಾಡಿದನಣ್ಣ ಮೋಡಿ ಏನು ಮಾಡಿದ ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ ಕಲ್ಲು ತಡಿಕೆಯ ಮೇಲೆ ಹಿಮದ ಹಾಳೆಯ ಹೊದಿಸಿ ನದಿ ಹರಿಸಿ ಝರಿ ಇರಿಸಿ ಬಿಸಿಲ ಬರಿಸಿ ಬಯಕೆ ತರಿಸಿ ಏನು ಮಾಡಿದ ಏನು ಮಾಡಿದನಣ್ಣ ಮೋಡಿ ಏನು ಮಾಡಿದ ಏನು ಮಾಡಿದನಣ್ಣ ಮೋಡಿ ಏನು ಮಾಡಿದ ಕಣ್ಣು ಕೊರೆಯಿಸುವ ಹಿಮದ ಎದೆ ಮೇಲೆ ಶಿಖರವಿರಿಸಿ ದವಳ ಶಿಖರವಿರಿಸಿ ಕಣ್ಣು ಕೊರೆಯಿಸುವ ಹಿಮದ ಎದೆ ಮೇಲೆ…