Mini Bank Business Idea | AEPS | Money Transfer | Mobile Reacharge | DTH Reacharge | Refer and Earn | Rapipay

ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ ಈಗಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ, ಪ್ರಧಾನ ಮಂತ್ರಿ ಮೋದಿ ಯ ಕ್ಯಾಶ್ ಲೆಸ್ ಯೋಜನೆ ಬಂದಾಗಿನಿಂದ ಆನ್ಲೈನ್ ವ್ಯವಹಾರ ಇನ್ನೂ ಹೆಚ್ಚಾಗಿದೆ, ಈಗಂತೂ ಹೆಚ್ಚಾಗಿ ಎಲ್ಲಾ ವ್ಯವಹಾರಗಳಿಗೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಉಪಯೋಗಿಸುವವರೇ ಹೆಚ್ಚು, ಹೀಗಾಗಿ ಪೇಪರ್ ಹಣದ ವ್ಯವಹಾರ ಕಡಿಮೆಯಾಗಿರುವುದಂತು ನಿಜ, ಇನ್ನೂ ಹೇಳಬೇಕೆಂದರೆ ಸರ್ಕಾರದ ಎಲ್ಲಾ ಯೋಜನೆಯ ಹಣ ( ಪಿ…

Read More