ಹಸಿರೋ ಹಸಿರಿನ – Hasiro Hasirina Hesarillada Mara Song Lyrics in Kannada and English
Album:- Chandra doniLyrics:- Dr.H.S V Music:- Raghavendra beejadi Singer:- Mangala Ravi ಹಸಿರೋ ಹಸಿರಿನ ಹೆಸರಿಲ್ಲದ ಮರ ಹರಿಯದಿರೊ ಅದರೆಲೆಯ ಆ ಎಲೆಯಲ್ಲೇ ಮಲಗಿರಬಹುದು ನಮ್ಮನು ಕಾಯುವ ದೈವ ಹಸಿರೋ ಹಸಿರಿನ ಹೆಸರಿಲ್ಲದ ಮರ ಹರಿಯದಿರೊ ಅದರೆಲೆಯ ಆ ಎಲೆಯಲ್ಲೇ ಮಲಗಿರಬಹುದು ನಮ್ಮನು ಕಾಯುವ ದೈವ ಆ ಎಲೆಯಲ್ಲೇ ಮಲಗಿರಬಹುದು ನಮ್ಮನು ಕಾಯುವ ದೈವ ♫♫♫♫♫♫♫♫♫♫♫♫ ಗಾಳಿಗೆ ತೂಗುವ ತೊಟ್ಟಿಲು ಈ ಮರ ಮುರಿಯದಿರೊ ಆ ಹರೆಯ ಗಾಳಿಗೆ ತೂಗುವ ತೊಟ್ಟಿಲು ಈ ಮರ…