ಎಲ್ಲಿ ಜಾರಿತೋ ಮನವು – Elli Jaaritho Manavu Lyrics – Yelli Jaritho Manavu Lyrics
Song: Yelli Jaritho Manavu Program: Apoorva Milana Singer: Apoorva Sridhar Music: Mysore Ananthaswamy Lyricist: N S Lakshminarayana Bhatta Music Label : Lahari Music ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ… ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ… ಎಲ್ಲಿ ಅಲೆಯುತಿಹುದೋ ಏಕೆ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ… ಎಲ್ಲಿ ಜಾರಿತೋ ಮನವು… ಎಲ್ಲೆ ಮೀರಿತೋ… ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ…