ಈ ವಿರಹ ಕಡಲಾಗಿದೆ – Ee Viraha Kadalaagide Song Lyrics in Kannada – Mavu Bevu Kannada Movie Lyrics – C Ashwath

ಚಿತ್ರ:ಮಾವು ಬೇವು ಎಸ್. ಪಿ. ಬಾಲಸುಬ್ರಮಣ್ಯಂ ಗಾಯಕರು: ಎಸ್. ಪಿ. ಬಿ ಸಂಗೀತ: ಸಿ.ಅಶ್ವಥ್ ರಚನೆ: ಪ್ರೊ. ಆರ್. ದೊಡ್ಡರಂಗೇಗೌಡ ಈ ವಿರಹ ಕಡಲಾಗಿದೆ ಈ ವಿರಹ ಕಡಲಾಗಿದೆ ನೀನಿರದೆ ಇನಿದಾದ ಸನಿಹ ಸಿಗದೆ ಸವಿ ನೆನಪೆ ಸಿಹಿಯಾಗಿದೆ ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ಈ ವಿರಹ ಕಡಲಾಗಿದೆ ♫♫♫♫♫♫♫♫♫♫♫♫ 321 ಕೂಡಿದ ಹಸಿ ಕನಸು ಬಾಡದ ಸುಮವಾಗಿ ಬದುಕಲ್ಲಿ ನಗೆ ಅರಳಿ  ಆಸೆಯ ಬಗೆ ಕೆರಳಿ ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ ರಂಗಾದ ಸೆಲೆಯಾದೆ…

Read More

ಬಾ ಮಲ್ಲಿಗೆ ಬಾ ಮೆಲ್ಲಗೆ – Baa mallige baa mellage Lyrics in Kannada – C Ashwath

Lyrics: Channaveera Kanavi Music: C Ashwath Singers: Srivivas udupa, Indu ಬಾ ಮಲ್ಲಿಗೆ, ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ♫♫♫♫♫♫♫♫♫♫♫♫♫♫ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗು ತಂಪೆರಚಿದೆ ನಿನ್ನೆದೆ ಪರಿಮಳವು ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗು ತಂಪೆರಚಿದೆ ನಿನ್ನೆದೆ ಪರಿಮಳವು ತಿಂಗಳ ತನಿ ಬೆಳಕಲಿ ಮೈದೊಳೆದಿಹ ಮನದನ್ನೆ ತಿಂಗಳ ತನಿ ಬೆಳಕಲಿ ಮೈದೊಳೆದಿಹ ಮನದನ್ನೆ ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ ಬಾ ಮಲ್ಲಿಗೆ, ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ…

Read More

ಬಾ ಮಳೆಯೇ ಬಾ – Baa maleye baa Song Lyrics in Kannada – C Ashwath

Song: Baa maleye baa Artist: C Ashwath Album: GanaSudhe ಬಾ ಮಳೆಯೇ ಬಾ ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನಲ್ಲೆ ನಲ್ಲೆ ಬರಲಾಗದಂತೆ ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಹಿಂತಿರುಗಿ ಹೋಗದಂತೆ ಹಿಂತಿರುಗಿ ಹೋಗದಂತೆ ನಲ್ಲೆ ಹಿಂತಿರುಗಿ ಹೋಗ ದಂತೆ ಬಾ ಮಳೆಯೇ ಬಾ ಬಾ ಮಳೆಯೇ ಬಾ…

Read More

ಇಷ್ಟು ಕಾಲ ಒಟ್ಟಿಗಿದ್ದು – Ishtu kaala ottigiddu Song Lyrics in Kannada by Pk Music – C Ashwath

ಗಾಯಕರು: ಸಿ. ಅಶ್ವಥ್ & ರತ್ನಮಾಲಾ ಪ್ರಕಾಶ್ ಸಾಹಿತ್ಯ: ಎಚ್ ಎಸ್ ವಿ ಸಂಗೀತ: Violin ಚಂದ್ರು ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ ♫♫♫♫♫♫♫♫♫♫♫♫ ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ  ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ  ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

Read More

ಮಣ್ಣ ತಿಂದು ಸಿಹಿ ಹಣ್ಣ – Manna thindu Lyrics – Muktha muktha Serial Lyrics in kannada

ಸಂಗೀತ: ಸಿ ಅಶ್ವತ್ಥ್ ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ… ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ… ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ… ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ… ♬♬♬♬♬♬♬♬♬♬♬♬♬♬♬♬ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ.. ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ.. ಮರೆಯುವುದುಂಟೆ ಮರೆಯಲಿ ನಿಂತೆ…

Read More

ದೇಹವೊಂದು ದೇವ ವೀಣೆ – Dehavondu Devaveene Lyrics in Kannada

Song: Dehavondhu Deva Album/Movie: Aalapa Singer: Sinchan Dixith Music Director: H. Palguna Lyricist: Da. Ra. Bendre Music Label : Lahari Music ದೇಹವೊಂದು ದೇವ ವೀಣೆ ನರನರವೂ ತಂತಿ ತಾನೆ ದೇಹವೊಂದು ದೇವ ವೀಣೆ ನರನರವೂ ತಂತಿ ತಾನೆ ಹಗಲಿರುಳು ನುಡಿಯುತ್ತಿಹ ಉಸಿರಾಟವೇ ಗೀತ ಅನವಾರಿಸೆ ನೀ ಪ್ರವೀಣೆ ತಾಯೆ ನಿನ್ನ ಕೈಗೆ ನಾನೆ ಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ  ದೇಹವೊಂದು ದೇವ ವೀಣೆ ನರನರವೂ ತಂತಿ ತಾನೆ ದೇಹವೊಂದು…

Read More

ರಾಯರು ಬಂದರು – Raayaru bandaru Mavana manege Lyrics – Mysuru mallige song Lyrics

Raayaru Bandaru Maavana Manege Song Lyrics from Mysuru Mallige Kannada Album, Raayaru Bandaru Maavana Manege Bhavageethe Song was Released on Lahari Music.   Mysuru Mallige Kannada Album Released in 1991, Album has 10 Songs, Sung by C. Ashwath & Rathnamala Prakash, . Music Director is C. Ashwath.   Raayaru Bandaru Maavana Manege Kannada Song Lyrics…

Read More

ಮುಂದೆ ಫಲ ಎಂದು – Munde Phala endu Lyrics – C Ashwath Song Lyrics

Song: MUNDHE PHALAYENDU Music: A.SUNDARAMURTHY Singing: C.ASHWATH Lyrics: PURANDARA DASARU ಮುಂದೆ ಫಲ ಎಂದು ತಿಂದಾಡಿಕೊಂಬರ ಸಂಗ ಬೇಡ ಸಂಗ ಬೇಡ ಕುಂದು ನಿಂದೆಗಳ ಅಪವಾದ ನೀಡುವರ ಸಂಗ ಬೇಡ ಪ್ರಸಂಗ ಬೇಡ ತುದಿ ನಾಲಿಗೆ ಬೆಲ್ಲ ಎದೆ ಕತ್ತರಿಯವರ ಸಂಗ ಬೇಡ ಸಂಗ ಬೇಡ ಹದವು ಮೀರಿದ ಮೇಲೆ ಹಲವನಾಡುವರ ಸಂಗ ಬೇಡ ಸಂಗ ಬೇಡ ಸ್ವೀಯಾವ ಗುಣ ಬಿಟ್ಟು ಪರರವಗುಣ ತೋರ್ಪರ ಸಂಗ ಬೇಡ ಸಂಗ ಬೇಡ ದಯ ಧರ್ಮ ದಾಕ್ಷಿಣ್ಯ…

Read More

ಅಮ್ಮ ಎಂಬುದೇ ಕನ್ನಡ ಪದವು – Amma Embude Song Lyrics in Kannada – C Ashwath Song Lyrics in Kannada

Song: AMMA EMBUDE (Lyrical Video) Music & Singing: C.ASHWATH Lyrics: SRI HARIKHODE ಅಮ್ಮ ಎಂಬುದೇ ಕನ್ನಡ ಪದವು ಅದುವೇ ಕಂದನ ಮೊದಲ ನುಡಿ ಅಮ್ಮ ಎಂಬುದೇ ಕನ್ನಡ ಪದವು ಅದುವೇ ಕಂದನ ಮೊದಲ ನುಡಿ ತಾಯಿ ಇಲ್ಲದ ತಬ್ಬಲಿಗಳಿಗೆ ತಾಯಿ ಇಲ್ಲದ ತಬ್ಬಲಿಗಳಿಗೆ ದೇವರು ನೀಡುವ ತೊದಲ ನುಡಿ ಅಮ್ಮ ಎಂಬುದೇ ಕನ್ನಡ ಪದವು ಅದುವೇ ಕಂದನ ಮೊದಲ ನುಡಿ ಕಷ್ಟವು ಬಂದರೆ ಬರುವುದು ಬಾಯಿಗೆ ಒಮ್ಮೆಲೆ ಅಮ್ಮ ಅಮ್ಮ ಕಾರುಣ್ಯದ ಹೊಳೆ…

Read More

ಶ್ರಾವಣ ಬಂತು ಕಾಡಿಗೆ – Shravana bantu Kaadige Song Lyrics – C Ashwath song Lyrics

Song: Shravana Banthu Kadige Banthu Nadige Album/Movie: MUMBAIYIYALLI C ASHWATH – LIVE PROGRAM Singer: Dr. C Ashwath, Chorus Music Director: Dr. C Ashwath Lyricist: Da Ra Bendra Music Label : Lahari Music ಶ್ರಾವಣ ಶ್ರಾವಣ ಶ್ರಾವಣ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಓ ಬಂತು ಶ್ರಾವಣ ಓ ಬಂತು ಶ್ರಾವಣ  ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ…

Read More