ಎಲೆಗಳು ನೂರಾರು – Elegalu Nooraru Song Lyrics – C Ashwath
PK-Music ಸುಗಮ ಸಂಗೀತ ಯಾತ್ರೆಸಂಗೀತ: ಸಿ ಅಶ್ವಥ್ ಸಾಹಿತ್ಯ: H S ವೆಂಕಟೇಶ ಮೂರ್ತಿ ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ ಎಲೆಗಳು ನೂರಾರು ಭಾವದ ಎಳೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು ಎಲೆಗಳು ನೂರಾರು ಭಾವದ ಎಳೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು…