ಬಂದೆಯಾ ಗುರುರಾಯ – Bandeya Gururaya SOng Lyrics in kannada
ಕುರುಡನಾದವಗೆ ಕಣ್ಣು ಬಂದಂತೆ ಬಡವನಾದವಗೆ ಸಿರಿಯು ಒಲಿದಂತೆ ಬಂದೆಯಾ ಗುರುರಾಯ ದಯ ಮಾಡಿಸು ಮಹನೀಯ ಬಂದೆಯಾ ಗುರುರಾಯ ದಯ ಮಾಡಿಸು ಮಹನೀಯ ಬಂದೆಯಾ ಗುರುರಾಯ ♬♬♬♬♬♬♬♬♬♬♬♬♬♬♬♬ ಮಾತು ಬಾರದೆ ಕಂಠ ಬಿಗಿದಿದೆ ಕಣ್ಣ ತುಂಬಾ ಕಣ್ಣೀರು ತುಂಬಿದೆ ಮಾತು ಬಾರದೆ ಕಂಠ ಬಿಗಿದಿದೆ ಕಣ್ಣ ತುಂಬಾ ಕಣ್ಣೀರು ತುಂಬಿದೆ ನಿನ್ನ ಕಂಡ ಆನಂದದಿಂದ ನನಗೇನು ತೋಚದ ಹಾಗೆ ಆಗಿದೆ ಬಂದೆಯಾ ಗುರುರಾಯ ದಯ ಮಾಡಿಸು ಮಹನೀಯ ಬಂದೆಯಾ ಗುರುರಾಯ ♬♬♬♬♬♬♬♬♬♬♬♬♬♬♬♬ ಮಣೆಯ ಹಾಕಲೆ ಚಾಪೆ ಹಾಸಲೆ ಪಾದ ತೊಳೆಯಲೇ ಪೂಜೆ…