ಗಜಮುಖನೆ ಗಣಪತಿಯೇ – Gajamukhane Ganapathiye song Lyrics in kannada
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇ ಸರ್ವ ವಿಘ್ನೋಪ ಶಾಂತಯೇ ಆಆಆಆಆಆಆಆ ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೇ ಗಜಮುಖನೆ ಗಣಪತಿಯೇ ನಿನಗೆ ವಂದನೆ ನಂಬಿದವರ ಪಾಲಿನ ಕಲ್ಪತರು ನೀನೇ ♫♫♫♫♫♫♫♫♫♫♫♫ ಭಾದ್ರಪದ ಶುಕ್ಲದ ಚೌತಿಯಂದು ನೀ ಮನೆ ಮನೆಗೂ ದಯಾಮಾಡಿ ಹರಸು ಎಂದೂ ಭಾದ್ರಪದ ಶುಕ್ಲದ ಚೌತಿಯಂದು ನೀ ಮನೆ ಮನೆಗೂ ದಯಾಮಾಡಿ ಹರಸು ಎಂದೂ ನಿನ್ನ ಸನ್ನಿಧಾನದಿ ತಲೆಭಾಗಿ ಕೈಯ್ಯ ಮುಗಿದು ಬೇಡುವ ಭಕ್ತರಿಗೆ ನೀನೇ ದಯಾಸಿಂದು ಗಜಮುಖನೆ…