ಹಣ್ಣಿಗೆ ಹೆಣ್ಣನ್ನು ಹೋಲಿಸಬೇಡ – Hannige Hennanu Holisabeda Song Lyrics in Kannada – B. Jayashree
Song: Hannige Hennanu Holisabeda Program: Nashe Singer: B. Jayashree Music Director: P. Chandrakanth Lyricist: S. D. Ashok Music Label : Lahari Music ಹೇ… ಹೇಯ್ ಹೇ.. ಹೇ.. ಹೇ.. ಹೇ… ಹೇಯ್ ಹೇ.. ಹೇ.. ಹೇ.. ಹಣ್ಣಿಗೆ ಹೆಣ್ಣನ್ನು ಹೋಲಿಸಬೇಡ ಹೂವಿಗೆ ಹೆಣ್ಣನ್ನು ಹೋಲಿಸಿ ನೋಡು ಹಣ್ಣಿಗೆ ಹೆಣ್ಣನ್ನು ಹೋಲಿಸಬೇಡ ಹೂವಿಗೆ ಹೆಣ್ಣನ್ನು ಹೋಲಿಸಿ ನೋಡು ಅಂದ ಚಂದದ ಸುಂದರಿ ನಾನು ಪ್ರೀತಿ ಪ್ರೇಮದ ಸಂಗಾತಿ ನಾನು ಹಣ್ಣಿಗೆ…