ಜನುಮ ದಿನವಿದು – Januma Dinavidu Ninnadaagide Song Lyrics – Anuradha Bhat
ಗಾಯಕಿ: ಅನುರಾಧ ಭಟ್ ಸಂಗೀತ: ವಿಜಯ್ ಕೃಷ್ಣ ಡಿ ಸಾಹಿತ್ಯ: ಪ್ರಮೋದ್ ಅರವಿಂದ್ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ♫♫♫♫♫♫♫♫♫♫♫♫ ಪ್ರಾರ್ಥಿಸುವೆವು ನಿನ್ನ ಆಯುಷ್ಯ ಪೂರ್ಣವಾಗಲಿ ನೂರು ತುಂಬಲಿ ಪ್ರಾರ್ಥಿಸುವೆವು ನಿನ್ನ ಆಯುಷ್ಯ ಪೂರ್ಣವಾಗಲಿ ನೂರು ತುಂಬಲಿ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ♫♫♫♫♫♫♫♫♫♫♫♫ ಪುಣ್ಯ ಹಾದಿಲಿ ನೀತಿ ಮಾರ್ಗದಿ ನಿನ್ನ ಜೀವನ ಎಂದೂ ಸಾಗಲಿ ಪುಣ್ಯ ಹಾದಿಲಿ ನೀತಿ ಮಾರ್ಗದಿ ನಿನ್ನ…