ರಾಗ ರಂಗು ಮೂಡಿ ಬಂತು – Raaga Rangu Moodi Banthu Kanninaage Song Lyrics in Kannada – Sukha Samsaarakke 12 Sutragalu

PK-Music ಸುಖ ಸಂಸಾರಕ್ಕೆ 12 ಸೂತ್ರಗಳುಗಾಯನ: SPB, S ಜಾನಕಿಸಂಗೀತ : ಚಕ್ರವರ್ತಿಸಾಹಿತ್ಯ: ದೊಡ್ಡರಂಗೇ ಗೌಡ ಲಾ ಲಲಲಾಲಲ 321 ಆ ಹಹಾ ಲಾ ಲಲ ಲಲಾ ಲಾ ಲಲಾ ಲಾ ಲಲ ಲಲಾ ರಾಗ ರಂಗು ಮೂಡಿ ಬಂತು ಕಣ್ಣಿನಾಗೆ ಹೊಯ್ ನೂರೆಂಟು ಆಸೆತಂತು ಬಾಳಿನಾಗೆ ಮಾತು ಮೌನ ಮೀರಿ ಬೆಳದ ಸ್ನೇಹದಾಗೆ.. ಅಂಗ ಸಂಗ ತೋರಿ ಹೊಳೆದ ಮೋಹದಾಗೆ… ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೆ… ಏನೇನೊ ಕನಸು ಕಂಡೆ ಪ್ರೇಮದಾಗೆ… ಅಂಟು ನಂಟು ತುಂಬಿ ಬಂದ ನೋಟದಾಗೆ… ನಾವ್ ಒಂದಾಗಿ ಬೆರೆತೆ…

Read More

ನಿನ್ನ ಇನ್ನೂ ಅಗಲಿರಲಾರೆ – Ninna Innu Agaliralaare Song Lyrics in Kannada – Andada Aramane

PK-Music ಚಿತ್ರ: ಅಂದದ ಅರಮನೆಪಿ ಜಯಚಂದ್ರನ್, ಎಸ್ ಜಾನಕಿಸಂಗೀತ: ಉಪೇಂದ್ರ ಕುಮಾರ್ಸಾಹಿತ್ಯ: ಚಿ.ಉದಯಶಂಕರ್ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲೇ ಏಕೇ ಏಕೆ ಇನ್ನೂ ನನ್ನಲ್ಲಿ ಈ ರೀತಿ ಸಂಕೋಚ ಪಡುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲಾ ಇನ್ನೂಇನ್ನೂ ನಾನು ನಿನ್ನಲ್ಲೇ ಎಂದೆಂದೂ ಒಂದಾಗಿ ಇರುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ…

Read More

Nadedaado Kaamanabille Lyrics in Kannada – Aruna Raaga

PK-Music ಚಿತ್ರ: ಅರುಣರಾಗ ಹಾಡಿದವರು: S.P.B ಸಾಹಿತ್ಯ: ದೊಡ್ಡ ರಂಗೇಗೌಡ ಸಂಗೀತ: ಎಂ ರಂಗರಾವ್ ನಡೆದಾಡೊ ಕಾಮನಬಿಲ್ಲೆ ಹರಿದಾಡೊ ಮುಗಿಲಿನ ಮಿಂಚೆ ತುಳುಕಾಡೊ ಬಾನಿನ ಚೆಲುವೆ ಭುವಿಗಿಳಿದ ಹುಣ್ಣಿಮೆ ಹೊನಲೆ ನೀನೆಂದಿಗೂ ನನ್ನ ಬಾಳಿಗೆ ಆನಂದದಾ ಅರುಣ ರಾಗ ಅರುಣ ರಾಗ ಅರುಣ ರಾಗ ♬♬♬♬♬♬♬♬♬♬♬♬ ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ ಸಂಪಿಗೆ ಮೂಗು ಕಬ್ಬಿನ ಹುಬ್ಬು ಹೊಂದಿದ ಷೋಡಷಿ ಆಆಆ ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ ಸಂಪಿಗೆ ಮೂಗು ಕಬ್ಬಿನ…

Read More

ಎಂಥಾ ಸೌಂದರ್ಯ ನೋಡು – Entha Sowndarya Nodu Song Lyrics in Kannada – Maatu Tappada Maga

ಚಿತ್ರ: ಮಾತು ತಪ್ಪದ ಮಗಸಂಗೀತ: ಇಳಯರಾಜಸಾಹಿತ್ಯ: RN ಜಯಗೋಪಾಲ್ಹಾಡಿದವರು: SPB ಹೆಯ್… ಹೆಯ್ ಹೆಯ್ಹಾ.. ಹಾಹಾಹಾಎ ಹೆಯ್ ಹೆಯ್ಎ ಹೆಯ್ ಹೆಯ್ಎ ಹೆಯ್ ಹೆಯ್ ಹೆಯ್ ಹೆಯ್ಎಂಥಾ ಸೌಂದರ್ಯ ನೋಡುನಮ್ಮ ಕರುನಾಡ ಬೀಡುಗಂಧದ ಗೂಡಿದುಕಲೆಗಳ ತೌರಿದುಕನ್ನಡ ನಾಡಿದುಚಿನ್ನದಾ ಮಣ್ಣಿದುಎಂಥಾ ಸೌಂದರ್ಯ ನೋಡುನಮ್ಮ ಕರುನಾಡ ಬೀಡು♫♫♫♫♫♫♫♫♫♫♫♫ಹರಿಯುವ ನೀರು ಹಸುರಿನ ಪೈರುಎಲ್ಲೆಡೆ ಆ ತಾಯ ಸಿರಿಯೇಹೂಗಳ ಕೆಂಪು ಮರಗಳ ಸಂಪುಎಲ್ಲೂ ಆ ತಾಯ ನಗೆಯೇಹರಿಯುವ ನೀರು ಹಸುರಿನ ಪೈರುಎಲ್ಲೆಡೆ ಆ ತಾಯ ಸಿರಿಯೇಹೂಗಳ ಕೆಂಪು ಮರಗಳ ಸಂಪುಎಲ್ಲೂ ಆ ತಾಯ…

Read More

ನಗುವ ಹೂವೆಲ್ಲವೂ – Naguva Hoovellavu Song Lyrics – Bidugadeya Bedi

ಬಿಡುಗಡೆಯ ಬೇಡಿ ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ತುಂಬಿ ಮನದಲ್ಲಿ ನಿಂತಿತು ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ತುಂಬಿ ಮನದಲ್ಲಿ ನಿಂತಿತು ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ♫♫♫♫♫♫♫♫♫♫♫♫ 321 ನೀನಾಡೊ ಪ್ರತಿಮಾತು ಸವಿಯಾದ…

Read More

ನನಗಾಗಿ ಬಂದ – Nanagagi Banda Song Lyrics in Kannada – Benkiya Bale

ಚಿತ್ರ: ಬೆಂಕಿಯ ಬಲೆಸಂಗೀತ : ರಾಜನ್–ನಾಗೇಂದ್ರಸಾಹಿತ್ಯ: ಚಿ ಉದಯಶಂಕರ್ಗಾಯಕರು: SPB ನನಗಾಗಿ ಬಂದಾ ಹೊಆನಂದ ತಂದಾ ಹಾನನಗಾಗಿ ಬಂದಆನಂದ ತಂದಹೆಣ್ಣೇ ಮಾತಾಡು ಬಾಈ ನಾಚಿಕೆ ನಿನಗೇತಕೆಈ ಮೌನವು ಇನ್ನೇತಕೆನನಗಾಗಿ ಬಂದ ಆಆಆಆಆನಂದ ತಂದ ಓಓಓಓಹೆಣ್ಣೇ ಮಾತಾಡು ಬಾಬಾಬಾಬಾ♫♫♫♫♫♫♫♫♫♫♫♫ನಮಗಾಗೆ ಇಲ್ಲಿ ಮಂಚ ಹಾಕಿದೆಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆಹೇ ಕಾದಿಹೆ ಪ್ರೇಮದಿ ನಿನ್ನ ಸೇವೆಗೆಮುಗಿಲಿಂದ ಚಂದ್ರಇಣುಕಿ ನೋಡಿದೆ ಏಏಏತಂಗಾಳಿ ತಂಪು ತಂದು ಚೆಲ್ಲಿದೆಈ ಚಳಿ ತಾಳದೇ ತನುವು ನಡುಗಿದೆಪ್ರೀತಿಯ ತೋರುತ ಅಪ್ಪಿಕೊಳ್ಳದೇಹ ಬೆಚ್ಚುವೆ ಹೀಗೇಕೆಹ ಕೆನ್ನೆಯು ಕೆಂಪೇಕೆತುಟಿಯ ಬಳಿ ತುಟಿಗಳನುನಾನು ತಂದಾಗ ಹೊನನಗಾಗಿ…

Read More

ಹುಡುಗಿಯು ಚೆನ್ನ – Hudugiyu Chenna Huduganu Chenna Song Lyrics – Bramha Vishnu Maheshwara

ಬ್ರಹ್ಮ ವಿಷ್ಣು ಮಹೇಶ್ವರ ಗಾಯನ: SPB & S ಜಾನಕಿಸಂಗೀತ : ವಿಜಯಾನಂದಸಾಹಿತ್ಯ : ಚಿ ಉದಯಶಂಕರ್ ಹಾ ಹುಡುಗಿಯು ಚೆನ್ನ ಹುಡುಗನು ಚೆನ್ನ ಸಮಯವು ಚೆನ್ನ ಸೇರಲು ಚೆನ್ನ ಹಾ ಹುಡುಗಿಯು ಚೆನ್ನ ಹುಡುಗನು ಚೆನ್ನ ಸಮಯವು ಚೆನ್ನ ಸೇರಲು ಚೆನ್ನ ಬಾ ಬೇಗ ಸೇರೋಣಾ ಆನಂದ ಹೊಂದೋಣಾ ಬಾ ಬೇಗ ಸೇರೋಣಾ ಆನಂದ ಹೊಂದೋಣಾ ♫♫♫♫♫♫♫♫♫♫♫♫ ದಿನಾ ದಿನಾ ಹೀಗೆ ನೀನು ಬಳಿ ಕರೆವೆಯಾ ಸುಖಾ ಸುಖಾ ಬೇಕು ಎಂದು ನಲ್ಲೆ ನುಡಿವೆಯಾ ಬಿಡು…

Read More

ನಾನಾಡದ ಮಾತೆಲ್ಲವಾ – Naanaadada Maathellava Song Lyics from Gaalipata 2

Naanaadada Maatellava Song Lyrics from Gaalipata 2 Kannada Movie, Naanaadada Maatellava Song was Released in 29 June 2022 on Anand Audio.                                                       Gaalipata 2 Kannada Movie Presenting from the Banner of Suraj Productions…, Smt Uma Ramesh Reddy is a Producer. Directed by Yogaraj Bhat. Music Director is Arjun Janya. Starring Golden Star Ganesh, Diganth, Pawan Kumar, Ananth Nag, Bullet Prakash, Sharmila Mandre…

Read More

Gaalipata 2 | Exam Song Lyrics in Kannada | Ganesh | Anantnag | Diganth | Pawan | Yogaraj Bhat | Arjun Janya

♪ Banner: Suraj Productions ♪ Film: Gaalipata 2 ♪ Producer: Smt.Uma M Ramesh Reddy ♪ Director: Yogaraj Bhat ♪ Music: Arjun Janya ♪ Lyrics: Yogaraj Bhat ♪ Starcast: Golden Star Ganesh, Diganth, Pawan Kumar, Anantnag, Bullet Prakash, Vaibhavi Shandilya, Sharmila Mandre & Others ♪ Record Label: AANANDA AUDIO VIDEO ಪರೀಕ್ಷೆನ ಬಡಿಯಾ, ಪರೀಕ್ಷೆನ ಬಡಿಯಾ ಎಂಟ್ ಹತ್…

Read More