Yelliruve hariye kannada song Lyrics – Kurukshetra Kannada movie song Lyrics

Song : Yelliruve Hariye Movie: Munirathna Kurukshetra Singer: Anuradha Bhat Music Director: V Harikrishna Lyricist: Dr. V. Nagendra Prasad Music Label: Lahari Music ಕುರುಕುಲದ ಹಿರಿಯರೇ ಇದೆ ನಿಮ್ಮ ಕುಲ ಚರಿತೆಯೇ ಮಹಾಮಹಿಮ ಗುರುಗಳೇ ಇದು ನಿಮ್ಮ ಸಂಸ್ಕಾರವೇ ಸಭ್ಯತೆಯ ಸೀರೆಯನು ಸೆಳೆವಾಗ ದುರುಳರು ತಲೆ ಬಾಗಿ ಕುಳಿತವರು ಪುರುಷಪುಂಗವರೇ ನೀನೆಲ್ಲಿ ಪುರುಷೋತ್ತಮ ನೀನೆಲ್ಲಿ ಪುರುಷೋತ್ತಮ ಎಲ್ಲಿರುವೆ ಹರಿಯೇ ದ್ವಾರಕೆಯ ದೊರೆಯೇ ಈ ಅಬಲೆ ಮೊರೆ ಕೇಳಿ ಬರಬಾರದೆ…

Read More