ಜನ್ಮ ನೀಡಿದ – Janma Needida Bhoothaayiya Song Lyrics in Kannada – Paduvaaralli Paandavru Kannada Movie
ಚಿತ್ರ: ಪಡುವಾರಳ್ಳಿ ಪಾಂಡವರು ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ತೊರೆಯಲಿ ♫♫♫♫♫♫♫♫♫♫♫♫ ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೇ ನನ್ನ ತೊಟ್ಟಿಲು ಈ ಮಾಚ ಈ ಕೆಂಚ ಎಲ್ಲಾ…