ದೇವರ ಆಟ ಬಲ್ಲವರಾರು – Devara Aata Ballavaraaru Song Lyrics – Avala Hejje
ಅಅಅಅಅಅ.. ಅಅಅಅ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ಧ ಕೇಳದೆ ಸುಕವ ತರುವ ಹೇಳದೆ ದುಃಖವ ಕೊಡುವ ತನ್ನ ಮನದಂತೆ ಕುಣಿಸಿ ಆಡುವ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ಕೇಳದೆ ಸುಕವ ತರುವ ಹೇಳದೆ ದುಃಖವ ಕೊಡುವ ತನ್ನ ಮನದಂತೆ ಕುಣಿಸಿ ಆಡುವ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ♫♫♫♫♫♫♫♫♫♫♫♫ ಹೊಸ ಹೊಸ ರಾಗ ಅನುದಿನ ಮೂಡಿ ವಿದ ವಿದ ಭಾವ ಜೊತೆಯಲಿ ಕೂಡಿ ಸಂತಸ ಒಮ್ಮೆ ವೇದನೆಯೊಮ್ಮೆ…