Hrudayake hedarike Lyrics – Thayige thakka maga Songs Lyrics – ಹೃದಯಕೆ ಹೆದರಿಕೆ ಹೀಗೆ ನೋಡಿದರೆ

Song: HRUDAYAKE HEDARIKE Singer: SANJITHHEGDE, SANGEETHARAVINDRANATH Lyrics: JAYANTHKAIKINI ಹೃದಯಕೆ ಹೆದರಿಕೆ ಹೀಗೆ ನೋಡಿದರೆ ಹುಡುಕುತ ಬರುವೆಯಾ ಹೇಳದೆ ಹೋದರೆ ಎದೆಯಲ್ಲಿ ಬಿರುಗಾಳಿ ಮೊದಲೇನೆ ಇತ್ತು ನೀ ನನಗೆ ಏನೆಂದು ನನಗಷ್ಟೇ ಗೊತ್ತು ಹೃದಯಕೆ ಹೆದರಿಕೆ ಹೀಗೆ ನೋಡಿದರೆ ಹುಡುಕುತ ಬರುವೆಯಾ ಹೇಳದೆ ಹೋದರೆ ಓ ಮರವೇ ನಿನ್ನ ತಬ್ಬಿ ಹಬ್ಬುತಿರೋ ಬಳ್ಳಿ ನಾನು ಮೆಲ್ಲಗೆ ವಿಚಾರಿಸು ನನ್ನ ಮೈ ಮರೆತು ನಿನ್ನ ಮುಂದೆ ವರ್ತಿಸುವ ಮಲ್ಲಿ ನಾನು ಕೋಪವು ನಿವಾಳಿಸು ಚಿನ್ನ ನೀ ನನಗೆ…

Read More