Car car car car elnodi car Song Lyrics – Nanna preethiya hudugi song Lyrics – Car car Song Lyrics – ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್

ಸೊಂಟಕ್ ಬೆಲ್ಟು ಕಟ್ಟಿಕೊಂಡು
ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ
ನಮೂರಲ್ಲಿ ಹಂಗೇನಿಲ್ಲ
ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಸಿಗ್ನಲ್ ನಲ್ಲೇ ಶೇವಿಂಗ್ ಮಾಡಿ
ಟ್ರ್ಯಾಫಿಕ್ ಅಲ್ಲೇ ಮೇಕ್ಅಪ್ ಮಾಡಿ
ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ ಹೊ…
ನಮ್ಮೂರಲ್ಲಿ ಹಂಗೇನಿಲ್ಲ
ಬಸ್ಸಲ್ ಜಾಗ ಸಾಕಾಗಲ್ಲ
ಟಾಪಲ್ ಕೂತು ಬೀಡಿ ಸೇದ್ತಾರೆ ಹೇ…..
♫♫♫♫♫♫♫♫♫♫♫
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರು ಕಾರ್ಬಾರು, ಕಾರ್ದೆ ದರ್ಬಾರು
ರೋಡಿನ್ ತುಂಬಾ ಬರಿಯ ಕಾರ್ ಗಳೋ…..
ನಮ್ ರೋಡ್ ಕಥೆ ಗೊತ್ತಾ?
ನಾಯಿ ಎಮ್ಮೆ ಹಂದಿ ಕೋಳಿ
ಬಂಡೆ ಗುಂಡಿ ಹೊಂಡ ಬಾವಿ
ರಸ್ತೆ ಮಧ್ಯೆ ಎಲ್ಲಾ ಇದ್ರು
ಹೊಡ್ಕೊಂಡ್ ಹೋಗ್ತಾರೆ
ಸೊಂಟಕ್ ಬೆಲ್ಟು ಕಟ್ಟಿಕೊಂಡು
ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ
ನಮೂರಲ್ಲಿ ಹಂಗೇನಿಲ್ಲ
ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
♫♫♫♫♫♫♫♫♫♫♫
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಓಟ ಬರೀ ಓಟ, ಎಲ್ಲೂ ನಿಲ್ಲದಾಟ
ಡಾಲರ್ ಗೆ ಸೆಣೆಸಾಟ ಕಾಣಿರೋ……….
ನಮ್ ದೇಶದಲ್ ಏನ್ ಗೊತ್ತಾ
ಆಫೀಸ್ ನಲ್ಲೇ ಹತ್ತಿ ಕುರ್ಚಿ
ಮದ್ಯಾನದ್ ಹೊತ್ತೇ ನಿದ್ಧೆ ಮಾಡಿ
ಹಬ್ಬ ಮದ್ವೆಗ್ ಸಾಲ ಮಾಡಿ ಹಾಯಾಗಿರ್ತಾರೆ
ಸೊಂಟಕ್ ಬೆಲ್ಟು ಕಟ್ಟಿಕೊಂಡು
ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ
ನಮೂರಲ್ಲಿ ಹಂಗೇನಿಲ್ಲ
ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
♫♫♫♫♫♫♫♫♫♫♫
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರೆ ನೀ ತಾಯಿ, ಕಾರೆ ನೀ ತಂಧೆ
ಕಾರೆ ಫಾರಿನ್ ಧೈವ ಕಾಣಿರೋ……
ಕಾರಿಗಿಂತ ಕಾಲು ಮುಖ್ಯ
ಯಂತ್ರಕ್ಕಿಂತ ಮನುಷ್ಯ ಮುಖ್ಯ
ಎಂಬ ನೀತಿ ನಮ್ಮ ಊರಲ್ಲಿ ………
♫♫♫♫♫♫♫♫♫♫♫
ಸೊಂಟಕ್ ಬೆಲ್ಟು ಕಟ್ಟಿಕೊಂಡು
ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ
ನಮೂರಲ್ಲಿ ಹಂಗೇನಿಲ್ಲ
ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಸಿಗ್ನಲ್ ನಲ್ಲೇ ಶೇವಿಂಗ್ ಮಾಡಿ
ಟ್ರ್ಯಾಫಿಕ್ ಅಲ್ಲೇ ಮೇಕ್ಅಪ್ ಮಾಡಿ
ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ ಹೊ…
ನಮ್ಮೂರಲ್ಲಿ ಹಂಗೇನಿಲ್ಲ
ಬಸ್ಸಲ್ ಜಾಗ ಸಾಕಾಗಲ್ಲ
ಟಾಪಲ್ ಕೂತು ಬೀಡಿ ಸೇದ್ತಾರೆ ಹೇ……

Car car car car elnodi car Song Lyrics
Nanna preethiya hudugi song Lyrics
Car car Song Lyrics
Car car Song Lyrics in Kannada

Leave a Reply

Your email address will not be published. Required fields are marked *