Bhajare Bhajare Bhajarangi Lyrics in Kannada – Bhajarangi 2 Kannada Movie Songs Lyrics

♪ Movie: Bhajarangi 2

♪ Singer: Shankar Mahadevan,
♪ Grunt Vocals: Arjun Janya
♪ Lyrics: (Kavirathna) Dr.V.Nagendra Prasad


ವಜ್ರಾಯುದಂ ಮದಮರ್ಧನ

ಭುವನ ಗಾತ್ರ ಜ್ವಲನ ನೇತ್ರ ಗಾನ ಪಾತ್ರ
ಘನ ವನ ಧೀರ
ದಹನ ಗೋಲ ಧಮನ ಕಾಲ ಧರಣಿ ಲೀಲಾ
ಜಯ ಜಯ ಶೂರ

ಓಂಕಾರ ಹ್ರೀಮ್ಕಾರ ಬೀಜಾಕ್ಷರಾಯ
ನೀ ಬಂದರೆ ಕಂಟಕ ಮಂಗಮಾಯ
ಆಕಾಶದಿ ಹಾರಿದ ಮುತ್ತುರಾಯ
ಕಾಲಾಂತಕ ತನ್ಮಯ ಚಿನ್ಮಯ

ಭಜರೆ ಭಜರೆ ಭಜ ಭಜ ಭಜ ಭಜರೆ ಭಜರಂಗಿ

ಭಜರೆ ಭಜರೆ ಭಜ ಭಜ ಭಜ ಭಜರೆ ಭಜರಂಗಿ

 

ತಿಮಿರಲಿ ಕುಣಿಯುವವರ
ನರಕಕ್ಕೆ ಕಳಿಸಿಕೊಡುವ
ನರ ನರ ನರಳಿಸಿಡುವ
ನಿಜಮನ ವಾನರ
ಕೆದರಿದ ಜತೆಯ ಸರಿಸಿ
ಕರದಲಿ ಖಡಗ ಧರಿಸಿ
ನಡೆಯಲಿ ಕಿಡಿಯ ಹರಿಸಿ
ಚಲಿಸಿದ ಭೀಕರ

ಎದುರಿಗೆ ಹೋಗಬೇಡ ದೈಯ್ಯ
ಕೆಣಕಲೆಬೇಡ ಬ್ರಹ್ಮಚಾರಿಯ
ವಜ್ರ ಮುಷ್ಟೀಲಿ ಆಗೋ ಪ್ರಹಾರ
ತಾಳೋಕೆ ಆಗಲ್ಲ ಆ ಗ್ರಹತಾರ

ಭಜರೆ ಭಜರೆ
ಭಜರೆ ಭಜರೆ ಭಜ ಭಜ ಭಜ ಭಜರೆ ಭಜರಂಗಿ

ಭಜರೆ ಭಜರೆ ಭಜ ಭಜ ಭಜ ಭಜರೆ ಭಜರಂಗಿ

Leave a Reply

Your email address will not be published. Required fields are marked *