Balukaado bangari Song Lyrics – Krishna Rukmini Songs Lyrics – ಬಳುಕಾಡೊ ಬಂಗಾರಿ


ಬಳುಕಾಡೊ ಬಂಗಾರಿ ರಂಗಾಗಿ ಬಂದಾಗ
ಗೆಣೆಕಾರ ನೀನಾಗು ಬಾ
ಕುಲುಕಾಡೊ ವಯ್ಯಾರಿ ಶೃಂಗಾರ ತಂದಾಗ
ಮೈತುಂಬಿ ಮಾತಾಡು ಬಾ
ಮತ್ತೇರಿ ಮೆರೆದಾಡು ಬಾ ಕಾವ್ ಏರಿ ಕುಣಿದಾಡು ಬಾ
ಹೊತ್ತೇರಿ ಒಂದಾಗು ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಕುದಿಯೊ ಹರೆಯ ನಗುತ ನಗುತ ಕೈ ಬೀಸಿ ಕರೆದಿರಲು
ತುಡಿಯೊ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಕುದಿಯೊ ಹರೆಯ ನಗುತ ನಗುತ ಕೈ ಬೀಸಿ ಕರೆದಿರಲು
ತುಡಿಯೊ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಪ್ರಾಯ ತುಂಬಿರುವಾಗ ಸಂಗವ ಸೇರು ಚಿಂತೆ ನಿನಗಿನ್ನೇಕೆ ಮಧುವ ಹೀರು
ಪ್ರಾಯ ತುಂಬಿರುವಾಗ ಸಂಗವ ಸೇರು ಚಿಂತೆ ನಿನಗಿನ್ನೇಕೆ ಮಧುವ ಹೀರು
ಎಂದೆಂದೂ ರೋಮಾಂಚನ ನೀ ನೀಡು ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನ್ನು ಕಂಡಿರಲು
ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನ್ನು ಕಂಡಿರಲು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಕಳಿಸು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಕಳಿಸು
ಚೆಲುವಾದ ಸಲ್ಲಾಪ ನೀ ಕಾಣು ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ

Leave a Reply

Your email address will not be published. Required fields are marked *