Baa Jaya Bheema Baaro Jaya Bheema Song Lyrics in Kannada – Ambedkar Song Lyrics


Siddhartha Chimmaidlai


ಕರುಣೆಯ
ಕುಡಿಯಾಗಿ

ದಲಿತರ
ಪಿತನಾಗಿ

ಸಂವಿಧಾನ
ಶಿಲ್ಪಿಯಾದ ಭೀಮನು

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

ಕರುಣೆಯ
ಕುಡಿಯಾಗಿ

ದಲಿತರ
ಪಿತನಾಗಿ

ಸಂವಿಧಾನ
ಶಿಲ್ಪಿಯಾಗಿ ಭೀಮನು

ಕರುಣೆಯ
ಕುಡಿಯಾಗಿ

ದಲಿತರ
ಪಿತನಾಗಿ

ಸಂವಿಧಾನ
ಶಿಲ್ಪಿಯಾಗಿ ಭೀಮನು

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

♬♬♬♬♬♬♬♬♬♬♬♬

ರಾಮ್
ಜಿ ಸಕ್ಪಾಲ್

ಭೀಮಾಬಾಯಿ
ಮಾತಾ

ನಿನ್ನ
ಹೆತ್ತರು ಪುಣ್ಯ ದೇವತಾ

ರಾಮ್
ಜಿ ಸಕ್ಪಾಲ್

ಭೀಮಾಬಾಯಿ
ಮಾತಾ

ನಿನ್ನ
ಹೆತ್ತರು ಪುಣ್ಯ ದೇವತಾ

ಕಷ್ಟವ
ಕಂಡಿ ಹೋರಾಡಿ ಮಡದಿ

ಸೂರ್ಯ
ಚಂದ್ರರಂತೆ ಅಮರ ನೀನಾಗಿ

ಕಷ್ಟವ
ಕಂಡಿ ಹೋರಾಡಿ ಮಡದಿ

ಸೂರ್ಯ
ಚಂದ್ರರಂತೆ ಅಮರ ನೀನಾಗಿ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

♬♬♬♬♬♬♬♬♬♬♬♬

ಎಂದೆಂದೂ
ದಲಿತರ ಕಂಡಲ್ಲಿ ತುಳಿದಾರು

ಅಸ್ಪೃಶ್ಯರೆಂದು
ಅಲ್ಲಗಳೆದಾರು

ಎಂದೆಂದೂ
ದಲಿತರ ಕಂಡಲ್ಲಿ ತುಳಿದಾರು

ಅಸ್ಪೃಶ್ಯರೆಂದು
ಅಲ್ಲಗಳೆದಾರು

ಸಾವಿರಾರು
ವರ್ಷಗಳಿಂದ ಕಷ್ಟಪಟ್ಟವರ

ದಲಿತರ
ಕಷ್ಟ ನೀನೆ ನೀಗಿಸಿದಿ

ಸಾವಿರಾರು
ವರ್ಷಗಳಿಂದ ಕಷ್ಟಪಟ್ಟವರ

ದಲಿತರ
ಕಷ್ಟ ನೀನೆ ನೀಗಿಸಿದಿ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

♬♬♬♬♬♬♬♬♬♬♬♬

ಅನ್ನವು
ನಿಂದೆ ಮಾನವೂ ನಿಂದೆ

ವಿಧ್ಯೆಯು
ನಿಂದೆ ಎಲ್ಲವೂ ನಿಂದೆ

ಅನ್ನವು
ನಿಂದೆ ಮಾನವೂ ನಿಂದೆ

ವಿಧ್ಯೆಯು
ನಿಂದೆ ಎಲ್ಲವೂ ನಿಂದೆ

ಅಧಿಕಾರ
ನಿಂದೆ ಸಮೃದ್ಧಿ ನಿಂದೆ

ದಲಿತರ
ಸಂತೋಷ ಸಂಪ್ರೀತಿ ನಿಂದೆ

ಅಧಿಕಾರ
ನಿಂದೆ ಸಮೃದ್ಧಿ ನಿಂದೆ

ದಲಿತರ
ಸಂತೋಷ ಸಂಪ್ರೀತಿ ನಿಂದೆ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

♬♬♬♬♬♬♬♬♬♬♬♬

ದಲಿತರ
ಬಂಧನ ನೀನೇ ಬಿಡಸಿದಿ

ಮುಟ್ಟಿ
ತಟ್ಟಿ ಎಂಬ ಬೇದಾವು ಅಳಿಸಿದೆ

ದಲಿತರ
ಬಂಧನ ನೀನೇ ಬಿಡಸಿದಿ

ಮುಟ್ಟಿ
ತಟ್ಟಿ ಎಂಬ ಬೇದಾ ಅಳಿಸಿದೆ

ಮಹಾಜ್ಞಾನಿಯಾಗಿ
ಉಪಕಾರಿಯದೆ

ಬುದ್ಧ
ಧರ್ಮವು ಜಗತ್ತಿಗೆ ಸಾರಿದೆ

ಮಹಾಜ್ಞಾನಿಯಾಗಿ
ಉಪಕಾರಿಯದೆ

ಬುದ್ಧ
ಧರ್ಮವು ಜಗತ್ತಿಗೆ ಸಾರಿದೆ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

♬♬♬♬♬♬♬♬♬♬♬♬

ಹಿಂದೂ
ಧರ್ಮದ ಹಿನ್ನೆಲೆ ತಿಳದಿ

ಬುದ್ಧ
ಧರ್ಮವು ಸ್ವೀಕಾರ ಮಾಡಿದಿ

ಹಿಂದೂ
ಧರ್ಮದ ಹಿನ್ನೆಲೆ ತಿಳದಿ

ಬುದ್ಧ
ಧರ್ಮವು ಸ್ವೀಕಾರ ಮಾಡಿದಿ

ಮನಸ್ಮೃತಿಯನ್ನು
ನೀ ಸುಟ್ಟು ಹಾಕಿದಿ

ದೇವೇಂದ್ರನ
ಬಾಳಿಗೆ ನೀ ದಾಖಲಾಗದೆ

ಮನಸ್ಮೃತಿಯನ್ನು
ನೀ ಸುಟ್ಟು ಹಾಕಿದಿ

ದೇವೇಂದ್ರನ
ಬಾಳಿಗೆ ನೀ ದಾಖಲಾಗದೆ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾ ಜಯ
ಭೀಮ

ಬಾರೋ
ಜಯ ಭೀಮ

ಬಾರೋ
ಜಯ ಭೀಮ

ಬಾರೋ
ಜಯ ಭೀಮ

 

Leave a Reply

Your email address will not be published. Required fields are marked *