PKMusic

ತೂಗಿರೆ ರಂಗನ – Toogire Rangana Song Lyrics in kannada – Purandara Daasaru

PK-Music ದಾಸರ ಪದಗಳುಗಾಯಕಿ: ಜಯಶ್ರೀಸಾಹಿತ್ಯ: ಪುರಂದರ ದಾಸರುಸಂಗೀತ: ಮೈಸೂರು ಅನಂತಸ್ವಾಮಿ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ♬♬♬♬♬♬♬♬♬♬♬♬ ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗ ಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣ ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ತೂಗಿರೆ…

Read More

ನಂದಗೋಕುಲವಾಯಿತು – Nanda Gokulavaayithu Song Lyrics – S Janaki

PK-Music ನಂದಗೋಕುಲವಾಯ್ತು ಗಾಯಕಿ: ಎಸ್. ಜಾನಕಿ ಸಂಗೀತ : ಎಂ. ರಂಗರಾವ್ ಗೀತರಚನೆ: ವಿಜಯ ನರಸಿಂಹ   ಆಆಆಆಆಆಆಆ ಆಆಆಆಆಆಆಆ ಆಆಆಆಆ ಆಆಆಆಆಆಆಆಆಆಆ ಆಆಆಆ ಆಆಆಆ ನಂದಗೋಕುಲವಾಯಿತು ಆನಂದ ಗೋಕುಲವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ಉಡುಪಿ ಇದು ಶ್ರೀ ಹರಿಯ ಮನೆಯೇ ಆಯಿತು ಕನ್ನಡದ ನೆಲವೆಲ್ಲಾ ಧನ್ಯವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ♫♫♫♫♫♫♫♫♫♫♫♫ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ ಕನಕನ ದಿಕ್ಕಿಗೆ ನಿಂದಾ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ…

Read More

ಮುಡುಚಟ್ಟು ಎಲ್ಯಾದ ಹೇಳಣ್ಣ – Muduchattu Ellaada Helanna Song Lyrics – Lord Mahanthesha Song

ಮುಟ್ಟು ಮೈಲಿಗೆಯಲ್ಲಿ ಹುಟ್ಟಿ ಬಂದಿರಿ ನೀವು ಮುಡುಚಟ್ಟು ಎಲ್ಯಾದ ಹೇಳಣ್ಣ ಮುಡುಚಟ್ಟು ಎಲ್ಯಾದ ಹೇಳಣ್ಣ ಮುಡುಚೆಟ್ಟಿನೊಳುಬಂದು ಮುಡುಚೆಟ್ಟಿನೊಳುಬಂದು ಮುಟ್ಟಿ ತಟ್ಟಿ ಅಂತೀರಿ ಮುಡುಚಟ್ಟು ಎಲ್ಯಾದ ಹೇಳಣ್ಣ ಮುಟ್ಟು ಮೈಲಿಗೆಯಲ್ಲಿ ಹುಟ್ಟಿ ಬಂದಿರಿ ನೀವು ಮುಟ್ಟು ಮೈಲಿಗೆಯಲ್ಲಿ ಹುಟ್ಟಿ ಬಂದಿರಿ ನೀವು ಮುಡುಚಟ್ಟೆಲ್ಯಾದ ಹೇಳಣ್ಣ ಮುಡುಚಟ್ಟೆಲ್ಯಾದ ಹೇಳಣ್ಣ ಮುಡುಚೆಟ್ಟಿನೊಳುಬಂದು ♬♬♬♬♬♬♬♬♬♬♬♬ ಎಲುವಿನಾಲಯದೋಳು ಒಳಹೊಕ್ಕು ನೀಕುಂತು ಓಡಾಡ ಬೇಡ ಕೇಳಣ್ಣ ಎಲುವಿನಾಲಯದೋಳು ಒಳಹೊಕ್ಕು ನೀಕುಂತು ಓಡಾಡ ಬೇಡ ಕೇಳಣ್ಣ ಎಲವು ತೊಗಲು ಮಲ ಮೂತ್ರ ಮಾಂಸವು ಎಲವು ತೊಗಲು ಮಲ…

Read More

ಸೌಂದರ್ಯ ತುಂಬಿದೆ – Soundarya Thumbide Song Lyrics – Mangalya Bhagya

ಚಿತ್ರ: ಮಾಂಗಲ್ಯ ಭಾಗ್ಯ ಹ್ಹಾ ಹ್ಹಾಂ ಹ್ಹಾಹ್ಹಾಹಹಾ ರಾರಾರಾರಾರ ಹೇಹೇಹೇ ಹ್ಹಾಂ ಹಾ ಆಆಆ ಸೌಂದರ್ಯ ತುಂಬಿದೆ ಸಂತೋಷ ತಂದಿದೆ ಎಂದೆಂದೂ ಕಾಣದ ಆಸೆ ಚಿಮ್ಮಿದೆ ಹಾಡು ಹೊಮ್ಮಿದೆ ಶೃಂಗಾರ ಕಾವ್ಯವೋ ಬೇಲೂರ ಶಿಲ್ಪವೋ ಹೆಣ್ಣಾಗಿ ಇಂದು ತಾ ಬಂದಿದೆ ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್ ಶೋಭಾ ಓ.. ಫೆಂಟಾಸ್ಟಿಕ್ ಅಹ್ಹಹ್ಹಾ ಸೌಂದರ್ಯ ತುಂಬಿದೆ ಸಂತೋಷ ತಂದಿದೆ ಎಂದೆಂದು ಕಾಣದ ಶೋಭಾ ನಕ್ಕರೇ ಹಾಲು ಸಕ್ಕರೇ ♬♬♬♬♬♬♬♬♬♬♬♬ ಚೆಲುವಿಂದ ಕಲೆಯಾಗಿ ಬಂದರೆ ಕುಡಿನೋಟ ಖಣಿಯಾಗಿ ಕೊಂದರೆ…

Read More

ಎಲ್ಲೋ ಅದು ಎಲ್ಲೋ – Ello Adu Ello Song Lyrics – Kanasugaara

ಚಿತ್ರ: ಕನಸುಗಾರರವಿಚಂದ್ರನ್, ಪ್ರೇಮ, ಶಶಿಕುಮಾರ್ಸಂಗೀತ: ರಾಜೇಶ್ ರಾಮನಾಥ್ಗಾಯಕಿ: ಕೆ ಎಸ್ ಚಿತ್ರಾಸಾಹಿತ್ಯ: ಕೆ ಕಲ್ಯಾಣ್ ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ ನೆನಪೇ ನನ್ನ ಮೈ ಪುಳಕ ನೆನಪೆ ನನ್ನ ಮೈ ಜಳಕ ನೆನಪೇ ನನ್ನ ಧನಕನಕ…

Read More

ಮಾಯಗಂಗೆ – Maayagange Song Lyrics – Banaras

ಚಿತ್ರ: ಬನಾರಸ್ಸಂಗೀತ: ಬಿ.ಅಜನೀಶ್ ಲೋಕನಾಥ್ಗಾಯಕ: ಅರ್ಮಾನ್ ಮಲಿಕ್ಸಾಹಿತ್ಯ:ವಿ. ನಾಗೇಂದ್ರ ಪ್ರಸಾದ್ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ ನಾನೇ ಗಂಗೆಯೋ ನನ್ನ ಒಳಗೆ ಗಂಗೆಯೋ ಅನ್ನೋ ಸಂಶಯ ಮೂಡಿದೆ ಈಗ ದೇವರೂರಿಗೆ ನಾನೇ ದಾರಿ ಹೋಕನಾ ಅನ್ನೋ ಅಚ್ಚರಿಯಾಗಿರೊ ಯೋಗ ಪುಟ್ಟ ದೋಣಿ ಒಂದು ಸುಳಿಗೆ ಸಿಕ್ಕಿಕೊಂಡ ಹಾಗಿದೆ ಹೋ ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ ಹೋ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ.. ♬♬♬♬♬♬♬♬♬♬♬♬…

Read More

ನೀ ಅಮೃತಧಾರೆ – Nee Amruthadhare Song Lyrics – Amrithadhare

ಚಿತ್ರ: ಅಮೃತಧಾರೆಸಂಗೀತ: ಮನೋಮೂರ್ತಿಹಾಡು: ನೀ ಅಮೃತಧಾರೆಗಾಯಕರು: ಹರೀಶ್ ರಾಘವೇಂದ್ರ & ಸುಪ್ರಿಯಾ ಆಚಾರ್ಯಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 321 ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ ನೀ ಅಮೃತಧಾರೆ ಇಹಕು ಪರಕು ಸಂಗಾತಿ ನೀ ಇಲ್ಲವಾದರೆ ನಾ ಹೇಗೆ ಬಾಳಲೀ ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ ನೀ ಇಲ್ಲವಾದರೆ ನಾ ಹೇಗೆ ಬಾಳಲೀ ಹೇ ಪ್ರೀತಿ ಹುಡುಗಾ ♬♬♬♬♬♬♬♬♬♬♬♬ 321 ನೆನಪಿದೆಯೆ ಮೊದಲ ನೋಟ ನೆನಪಿದೆಯೆ ಮೊದಲ ಸ್ಪರ್ಶ…

Read More

ಬ್ರಹ್ಮ ಮಾಡಿದ ಮನಿಯೋ – Bramha Maadida Maniyo Song Lyrics – Kadakola Madivaleshwara

ಕಡಕೋಳ ಮಡಿವಾಳೇಶ್ವರ  ಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಇರಮನಿ ಪಡಸಾಲಿಪಾಯ ಇಲ್ಲದ ಗೋಡಿಇರಮನಿ ಪಡಸಾಲಿಪಾಯ ಇಲ್ಲದ ಗೋಡಿಒಂಬತ್ತು ಕಿಟಕಿಯಚಂದ ಕಾಣಿಸುತಾವೆಒಂಬತ್ತು ಕಿಟಕಿಯಚಂದ ಕಾಣಿಸುತಾವೆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋಆಆಆಆಆಬ್ರಹ್ಮ ಮಾಡಿದ ಮನಿಯೋಎಂಟು ಕಂಬದಇರಮನಿ ಪಡಶಾಲಿಯೋ♬♬♬♬♬♬♬♬♬♬♬♬ಸುಣ್ಣ ಹಚ್ಚಿದ ಮನೆಯೋಮೇಲೆ ಹೊಳೆವಂಥಬಣ್ಣ ಕೊಟ್ಟಿದ ಮನೆಯೋಆಆಆಆಆಸುಣ್ಣ ಹಚ್ಚಿದ ಮನೆಯೋಮೇಲೆ ಹೊಳೆವಂಥಬಣ್ಣ ಕೊಟ್ಟಿದ ಮನೆಯೋಹಸಿರು ಹಳದಿ ಕೆಂಪಮೇಲೆ ಹೊಳೆವದು ಬಿಳುಪಹಸಿರು ಹಳದಿ ಕೆಂಪಮೇಲೆ ಹೊಳೆವುದ ಬಿಳುಪಶಿಸ್ತಿಲೇ ಕಾಣುವುದು ಶಿವನ ಈ ಮನಿಶಿಸ್ತಿಲೇ ಕಾಣುವುದು ಶಿವನ ಈ ಮನಿಬ್ರಹ್ಮ…

Read More

ನೂರಾರು ನೆನಪಿನ – Nooraru Nenapina Santhasa Song Lyrics – Sootradaara

ಚಿತ್ರ: ಸೂತ್ರದಾರಹಾಡು: ನೂರಾರು ನೆನಪಿನಗಾಯನ :ರಾಜಕುಮಾರ್Actor: Raghavendra RajkumarNiveditha Jain Music: Hamsalekha Lyrics: Hamsalekha ಹೇ ಹೇಹೇ ಓಹೋ ಓಹೋ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ ಆಆಆಆಆ ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ ಹೇ ಹೇಹೇ ಏಹೇ ಏಹೇ ಹೂಂ ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು ಏಳೇಳೂ ಜನುಮಕು ಬೆಸುಗೆ ಹಾಕುವ…

Read More

Thakita Thadimi Thakita Song Lyrics in Kannada – Sagara Sangamam

ಚಿತ್ರ: ಸಾಗರ ಸಂಗಮಂಗಾಯಕ: ಎಸ್.ಪಿ.ಬಿಸಂಗೀತ: ಇಳಯರಾಜ ತಕಿಟ ತಧಿಮಿ ತಕಿಟ ತದಿಮಿ ತಂದಾನ ಹೃದಯ ಲಯಳ ಜತುಲ ಗತುಲ ತಿಲ್ಲಾನ ತಕಿಟ ತಧಿಮಿ ತಕಿಟ ತದಿಮಿ ತಂದಾನ ಹೃದಯ ಲಯಳ ಜತುಲ ಗತುಲ ತಿಲ್ಲಾನ ತಡಬಡು ಅಡುಗುಲ ತಪ್ಪನಿ ತಾಳಾನ ತಡಿಸಿನ ಪೆದವುಲ ರೆಯ್ಗಿನ ರಾಗಾನ ತಡಬಡು ಅಡುಗುಲ ತಪ್ಪನಿ ತಾಳಾನ ತಡಿಸಿನ ಪೆದವುಲ ರೆಯ್ಗಿನ ರಾಗಾನ ಶ್ರುತಿನಿ ಲಯನಿ ಒಕಟಿ ಚೆಯ್ಸಿ ತಕಿಟ ತಧಿಮಿ ತಕಿಟ ತದಿಮಿ ತಂದಾನ ಹೃದಯ ಲಯಳ ಜತುಲ ಗತುಲ ತಿಲ್ಲಾನ…

Read More