ನಾನು ಯಾರು – Naanu Yaaru Yaava Ooru Song Lyrics – Antha
PK-Music ಚಿತ್ರ: ಅಂತಗಾಯಕ: ಎಸ್‌ಪಿಬಿಸಾಹಿತ್ಯ: R N ಜಯಗೋಪಾಲ್ಸಂಗೀತ: ಜಿ ಕೆ ವೆಂಕಟೇಶ್ ನಾನು ಯಾರು ಯಾವ ಊರು ಇಲ್ಲಿ ಯಾರು ಬಲ್ಲೋರಿಲ್ಲ ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೆ ಬಲ್ಲೋರುಂಟು ನನ್ನ ಬಣ್ಣ ಕಂಡೋರಿಲ್ಲ ನನ್ ಹೆಸರಲ್ಲೆ ಕಮಾಲ್ ನಾನೆ ಕನ್ವರ್ಲಾಲ್ ನನ್ ಹೆಸರಲ್ಲೆ ಕಮಾಲ್ ನಾನೆ ಕನ್ವರ್ಲಾಲ್ ನಾನು ಯಾರು ಯಾವ ಊರು ಹೇ ಇಲ್ಲಿ ಯಾರು ಬಲ್ಲೋರಿಲ್ಲ ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೆ ಬಲ್ಲೋರುಂಟು ನನ್ನ ಬಣ್ಣ ಕಂಡೋರಿಲ್ಲ ನನ್ ಹೆಸರಲ್ಲೆ…