PKMusic

ಗುಡಿಯ ನೋಡಿರೋ – Gudiya Nodiro Song Lyrics – Deva Suguru Sharanudeva Sugurayya

PK-Music ಹಾಡು : ಗುಡಿಯ ನೋಡಿರೋಗಾಯಕಿ: ಮಂಜುಳಾ ಗುರುರಾಜ್ಸಂಗೀತ: ಬಿ.ವಿ.ಶ್ರೀನಿವಾಸ್ಸಾಹಿತ್ಯ: ಗೋಟೂರಿ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ದೇವ ಸೂಗೂರಲ್ಲಿ ಇರುವ ವೀರೇಶನ ಗುಡಿಯ ಸೂಗುರೇಶನ ಗುಡಿಯ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ದೇವ ಸೂಗೂರಲ್ಲಿ ಇರುವ ವೀರೇಶನ ಗುಡಿಯ ಸೂಗುರೇಶನ ಗುಡಿಯ ಗುಡಿಯ ನೋಡಿರೋ ಗುಡಿಯ ನೋಡಿರೋ ಗುಡಿಯ ನೋಡಿರೋ ♫♫♫♫♫♫♫♫♫♫♫♫ ಪೂರ್ವದಲ್ಲಿ ನಾಗರ ಎಲ್ಲಮ್ಮನ…

Read More

History Gotta Song Lyrics 2023 – Vishnusena

PK-Music ಚಿತ್ರ: ವಿಷ್ಣುಸೇನಾಗಾಯಕ – SPB, ತಾರಾಗಣ – ವಿಷ್ಣುವರ್ಧನ್ಸಂಗೀತ – ದೇವಾಸಾಹಿತ್ಯ – ಉಪೇಂದ್ರ 321 ಓ ಮೈ ಡಿಯರ್ ಗರ್ಲ್ಸ್ ಡಿಯರ್ ಬಾಯ್ಸ್ ಡಿಯರ್ ಟೀಚರ್ಸ್ ದಾರಿ ತೋರೋ ಗುರುವೇ ಗುರುರ್ಬ್ರಹ್ಮ ಗುರುರ್ವಿಷ್ಣು ಗುರುರ್ದೇವೊ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೆ ನಮಃ ಹಿಸ್ಟರಿ ಗೊತ್ತಾ ಹಿಸ್ಟರಿ ಗೊತ್ತಾ ಚಾಮಯ್ಯ ಮೇಷ್ಟ್ರೇ ಬೇಕು ನಾಗರಹಾವು ರಾಮಾಚಾರಿಗೆ ಸಮರೀ ಗೊತ್ತಾ ಸಮರೀ ಗೊತ್ತಾ ನಿಮ್ಮಂತ ಮೇಷ್ಟ್ರೇ ಬೇಕು ನಮ್ಮೆಲ್ಲರ ಬಾಳ ದಾರಿಗೆ ವಿ ಮಿಸ್ ಆಲ್…

Read More

Mere Dholna Sun Song Lyrics

Dha Na Dha Tatdha tatdha Dhi Titkit Dha Dhi Titkit Dha na gatididh tagath tathadha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Dhin Tirakita Tirakita dha Mere Dholna Sun Mere…

Read More

ದೇವರ ಆಟ ಬಲ್ಲವರಾರು – Devara Aata Ballavaraaru Song Lyrics – Avala Hejje

ಅಅಅಅಅಅ.. ಅಅಅಅ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ಧ ಕೇಳದೆ ಸುಕವ ತರುವ ಹೇಳದೆ ದುಃಖವ ಕೊಡುವ ತನ್ನ ಮನದಂತೆ ಕುಣಿಸಿ ಆಡುವ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ಕೇಳದೆ ಸುಕವ ತರುವ ಹೇಳದೆ ದುಃಖವ ಕೊಡುವ ತನ್ನ ಮನದಂತೆ ಕುಣಿಸಿ ಆಡುವ ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ♫♫♫♫♫♫♫♫♫♫♫♫ ಹೊಸ ಹೊಸ ರಾಗ ಅನುದಿನ ಮೂಡಿ ವಿದ ವಿದ ಭಾವ ಜೊತೆಯಲಿ ಕೂಡಿ ಸಂತಸ ಒಮ್ಮೆ ವೇದನೆಯೊಮ್ಮೆ…

Read More

ದೇವಲೋಕ ಪ್ರೇಮಲೋಕ – Devaloka Premaloka Nanna Mane Song Lyrics – Midida Hrudayagalu

PK-Music ಚಿತ್ರ: ಮಿಡಿದ ಹೃದಯಗಳು ಸಾಹಿತ್ಯ–ಸಂಗೀತ: ಹಂಸಲೇಖ ಗಾಯಕರು: SPB & K.S ಚಿತ್ರ ದೇವಲೋಕ ಪ್ರೇಮಲೋಕ ನನ್ನ ಮನೆ ಈಗ ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ ಪ್ರತೀ ರಾತ್ರಿ ಪ್ರತೀ ಹಗಲು ಬರೀ ನಗುವೆ ದೇವಲೋಕ ಪ್ರೇಮಲೋಕ ನನ್ನ ಮನೆ ಈಗ ಇಲ್ಲಿ ನಾನು ನನ್ನ ಹೆಂಡತಿ ನನ್ನಮಗುವೇ ಪ್ರತೀ ರಾತ್ರಿ ಪ್ರತೀ ಹಗಲು ಬರೀ ನಗುವೆ ♫♫♫♫♫♫♫♫♫♫♫♫ ಕನಸಿನ ಮಾಲೆ ಕಟ್ಟಿದ ಮೇಲೆ ನನಸು ಮಾಡಿದೆ ಮನಸು ನೀಡಿದೆ ಹೃದಯ ಮಿಡಿಸಿದೆ…

Read More

ವಿಶ್ವ ಚರಿತೆಯಲಿ – Vishwa Chariteyali Satya Tumbuta Song Lyrics – Haalumata Songs

PK-Music ಹಾಡು : ವಿಶ್ವ ಚರಿತೆಯಲಿಸಾಹಿತ್ಯ : ಡಾ. ಯಶವಂತ Kಸಂಗೀತ : ಡಾ. ಯಶವಂತ Kಗಾಯಕ: ಪ್ರಕಾಶ್ ಜೈನ್ ವಿಶ್ವ ಚರಿತೆಯಲಿ ಸತ್ಯ ತುಂಬುತ ನಿತ್ಯ ಮೆರೆಯುತ್ತಿದೆ ಹಾಲುಮತ ಹಾಲುಮತ ಹಾಲುಮತ ಭಾವ ಬಂಧುಗಳ ಸಿಂಧು ಆಗಿಹುದು ಸಿದ್ಧಪುರುಷರ ಹಾಲುಮತ ಹಾಲುಮತ ಹಾಲುಮತ ಭಕ್ತಿ ಶಕ್ತಿಗೆ ಯುಕ್ತಿ ಮುಕ್ತಿಗೆ ದಾರಿಯಾಗಿಹುದು ಹಾಲುಮತ ಹಾಲುಮತ ಹಾಲುಮತ ಹಾಲಿನಂತೆಯೇ ಶುದ್ಧವಾಗಿಹುದು ದಿವ್ಯ ಧರ್ಮವಿದು ಹಾಲುಮತ ಹಾಲುಮತ ಹಾಲುಮತ ಹಾಲುಮತ ನಮ್ಮ ಹಾಲುಮತ ಹಾಲುಮತ ನಮ್ಮ ಹಾಲುಮತ ಹಾಲುಮತ ನಮ್ಮ…

Read More

ಮುತ್ತಣ್ಣ ಪೀಪಿ ಊದುವಾ – Muttanna Peepi Uduva Song Lyrics – Muttanna

ಹಾಡು: ಮುತ್ತಣ್ಣ ಪೀಪಿಚಿತ್ರ: ಮುತ್ತಣ್ಣನಟ: ಶಿವರಾಜಕುಮಾರಸಂಗೀತ: ಹಂಸಲೇಖಗಾಯಕರು: SPBಸಾಹಿತ್ಯ: ಹಂಸಲೇಖವರ್ಷ: 1994 ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ ಮುತೈದೆಯರೆಲ್ಲಾ ಹರಸುವಾ ನನ್ನ ತಂಗಿಯಾ ಮದುವೆ ನನ್ನ ತಂಗಿಯಾ ಮದುವೆ ಜೋರು ಜೋರು ಜೋರು ಜೋರು ಜೋರು ಜೋರು ಭಲೇ ಜೋರು ಜೋರು ಜೋರು ♬♬♬♬♬♬♬♬♬♬ ರೇಶಿಮೆ ಸೀರೆಯ ಉಟ್ಟ ಮಲ್ಲಿಗೆ ಮೂಗುತಿ ಓಲೆಯ ತೊಟ್ಟ ಸಂಪಿಗೆ ಬರುತಾಳಮ್ಮ…

Read More

ಜನುಮ ದಿನವಿದು – Januma Dinavidu Ninnadaagide Song Lyrics – Anuradha Bhat

ಗಾಯಕಿ: ಅನುರಾಧ ಭಟ್ ಸಂಗೀತ: ವಿಜಯ್ ಕೃಷ್ಣ ಡಿ ಸಾಹಿತ್ಯ: ಪ್ರಮೋದ್ ಅರವಿಂದ್ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ♫♫♫♫♫♫♫♫♫♫♫♫ ಪ್ರಾರ್ಥಿಸುವೆವು ನಿನ್ನ ಆಯುಷ್ಯ ಪೂರ್ಣವಾಗಲಿ ನೂರು ತುಂಬಲಿ ಪ್ರಾರ್ಥಿಸುವೆವು ನಿನ್ನ ಆಯುಷ್ಯ ಪೂರ್ಣವಾಗಲಿ ನೂರು ತುಂಬಲಿ ಜನುಮ ದಿನವಿದು ನಿನ್ನದಾಗಿದೆ ಶಾಂತಿ ಸೌಖ್ಯವು ನಿನ್ನದಾಗಲಿ ♫♫♫♫♫♫♫♫♫♫♫♫ ಪುಣ್ಯ ಹಾದಿಲಿ ನೀತಿ ಮಾರ್ಗದಿ ನಿನ್ನ ಜೀವನ ಎಂದೂ ಸಾಗಲಿ ಪುಣ್ಯ ಹಾದಿಲಿ ನೀತಿ ಮಾರ್ಗದಿ ನಿನ್ನ…

Read More

ಚಕ್ರವ್ಯೂಹ ಇದು ಚಕ್ರವ್ಯೂಹ – Chakravyuha Idu Chakravyuha Song Lyrics – Ambarish

ಚಿತ್ರ: ಚಕ್ರವ್ಯೂಹಸಾಹಿತ್ಯ: ಚಿ. ಉದಯಶಂಕರ್ಸಂಗೀತ: ಶಂಕರ್–ಗಣೇಶ್ಗಾಯನ: SP ಬಾಲಸುಬ್ರಹ್ಮಣ್ಯಂ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ಒಬ್ಬನ ತಿಂದೆ ಒಬ್ಬನು ಬದುಕುವ ಒಬ್ಬನು ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ಒಬ್ಬನ ತಿಂದೆ ಒಬ್ಬನು ಬದುಕುವ ಒಬ್ಬನು ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ♫♫♫♫♫♫♫♫♫♫♫♫ ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು ಮಾನವ ರಕ್ತವ ಗಟಗಟ ಕುಡಿಯುತ ತೇಗುವ…

Read More

ತಂದೆ ನೀನೆ ತಾಯಿ ನೀನೆ – Tande neene Thayi neene Song Lyrics – Elu Elayya Sugurayya

ಹಾಡು: ತಂದೆ ನೀನೆ ತಾಯಿ ನೀನೆಆಲ್ಬಮ್: ಏಳು ಏಳಯ್ಯ ಸೂಗೂರಯ್ಯಗಾಯಕ: ಪುತ್ತೂರು ನರಸಿಂಹ ನಾಯಕ್ಸಂಗೀತ: ಬಿ ವಿ ಶ್ರೀನಿವಾಸ್ಸಾಹಿತ್ಯ: ಗೋಟೂರಿ ತಂದೆ ನೀನೆ ತಾಯಿ ನೀನೆ ಸೂಗುರಯ್ಯ ತಂದೆ ನೀನೆ ತಾಯಿ ನೀನೆ ಸೂಗುರಯ್ಯ ನನ್ನ ಬಂಧು ನೀನೆ ಬಳಗ ನೀನೆ ಸೂಗುರಯ್ಯ ನನ್ನ ಬಂಧು ನೀನೆ ಬಳಗ ನೀನೆ ಸೂಗುರಯ್ಯ ತಂದೆ ನೀನೆ ತಾಯಿ ನೀನೆ ಸೂಗುರಯ್ಯ ತಂದೆ ನೀನೆ ತಾಯಿ ನೀನೆ ಸೂಗುರಯ್ಯ ನನ್ನ ಬಂಧು ನೀನೆ ಬಳಗ ನೀನೆ ಸೂಗುರಯ್ಯ ನನ್ನ ಬಂಧು…

Read More