Naada Lola Shri krishna Song Lyrics – Krishna Rukmini Songs Lyrics – ನಾದ ಲೋಲ ಶ್ರೀ ಕೃಷ್ಣ
ನಾದ ಲೋಲ ಶ್ರೀ ಕೃಷ್ಣ ನಾದ ಲೋಲ ಶ್ರೀ ಕೃಷ್ಣ ನಿನ್ನಯ ಮುರಳಿ ನಾದಕೆ ಕುಣಿವುದು ಮೈ ಮನ ಅನುದಿನ ಅನುಕ್ಷಣ ನಾದ ಲೋಲ ಶ್ರೀ ಕೃಷ್ಣ ನುಡಿಸುವೆ ನೀನು ಕುಣಿಯುವೆ ನಾನು ಯುಗ ಯುಗ ಕಳೆದರೂ ದಣಿಯೆವು ನಾವು ಹಿರಿಯರ ಪಂದ್ಯ ದಿ ಗೆಲ್ಲುತ ನಾವು ಮರೆಯುವ ನಮ್ಮೀ ವಿರಹದ ನೋವು ಬೆರೆತಿಹ ಮನಗಳ ಎಂದಿಗೂ ಯಾರು ಏನೇ ಆದರೂ ಅಗಲಿಸಲಾರರು ಪ್ರೇಮದ ಭಾವವೇ ಸುಂದರ ಪ್ರೇಮವೇ ಪೂಜಾ ಮಂದಿರ ಪ್ರೇಮವೇ ಮಧುರ ಪ್ರೇಮವೂ ಅಮರ…