Ninnade Ninnade Song Lyrics in Kannada | Raymo Kannada Movie
♪ Film: Raymo♪ Music: Arjun Janya♪ Song: Ninnade Ninnade – Lyrical Video♪ Singers: Indu Nagaraj, Aniruddha Sastry, Sanjith Hegde♪ Lyrics: Pavan Wadeyar♪ Starcast: Ishan, Ashika Ranganath & Others ನಿನ್ನದೇ, ನಿನ್ನದೇ, ಆಲೋಚನೆ ಈಗ ನನಗೆಪ್ರೇಮವೇ, ಪ್ರೇಮವೇ, ಅರೆತಿಲ್ಲ ಇವನೊಂದು ಕಲ್ಲೇಕನಸಿನಂತೆ ಭಾಸವಾದೆ ನೀನು ನನಗೆಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ… ಪ್ರಣಯ ಗಿಣಯ ಸುಳ್ಳು ಕಂತೆಒಲವು ಗಿಲವು ಬರಿಯ ಚಿಂತೆಪ್ರೀತಿ ಕುರುಡನಾಗದಂತೆ ನಾನು….ಜಗದ ನಿಯಮ…