O Cheluve Natyada SiriNavile Song Lyrics – Raaga Taala
ಚಿತ್ರ: ರಾಗ ತಾಳ ಗಾಯಕರು: SPBಸಂಗೀತ : ಎಂ ರಂಗರಾವ್ಸಾಹಿತ್ಯ: ಸಂದಗೋಪಾಲ್ ರೆಡ್ಡಿ ಆಹಾಹಾಆಹಹಾಹಹಹಹಾಆಹಹಾ ಆಹಹಾ ಆಹಹಾಓ.. ಚೆಲುವೇನಾಟ್ಯದ ಸಿರಿ ನವಿಲೇಹಂಸದ ನಡೆಯವಳೇನಿನ್ನ ಮೋಹದ ಅಮಲಲ್ಲಿನಾ ಮೈಮರೆತಿರುವೇನಾ ಮೈಮರೆತಿರುವೇ♬♬♬♬♬♬♬♬♬♬♬♬ ನನ್ನ ಮನಸಿನ ಮಂದಿರದೀದೇವತೆ ನೀನಾದೇನನ್ನ ಕನಸಿನ ಲೋಕದಲಿರಾಣಿ ನೀನಾದೇನನ್ನ ಮಧುರ ಸ್ಮ್ರತಿಗಳ ಅಲೆಗಳಲಿತೇಲುವ ದೋಣಿಯು ನೀಬಾ ತೀರಕೆ ಕಾಯುತಿದೇಈ ಹೃದಯವು ಮಿಡಿಯುತಿದೇಓ ಚೆಲುವೇ ನಾಟ್ಯದ ಸಿರಿ ನವಿಲೇ♬♬♬♬♬♬♬♬♬♬♬♬ ವಿಕಸಿತ ಕುಸುಮಗಳುನಿನ್ನ ಹುಸಿನಗೆ ಮೂಡುವುದುತೇಲುವ ಮುಗಿಲಿನಲೂನಿನ್ನ ರೂಪವೇ ಕಾಣುವುದುನನ್ನ ದೇಹದ ಪ್ರತಿ ಕಣಕಣದಲ್ಲೂನೀನೇ ತುಂಬಿರುವೆಕಣ್ ತೆರೆದರೆ ಕಾಣಿಸುವೆಈ ಮನದಲಿ ಉಳಿದಿರುವೇಓ ಚೆಲುವೇನಾಟ್ಯದ ಸಿರಿ ನವಿಲೇಹಂಸದ…