ಈ.. ನನ್ನ ಕಣ್ಣಾಣೇ – Ee Nanna Kannane Song Lyrics – Abhi
ಚಿತ್ರ: ಅಭಿ ಸಂಗೀತ: ಗುರುಕಿರಣ್ಗಾಯಕರು: ಉದಿತ್ ನಾರಾಯಣ್ & ಮಹಾಲಕ್ಷ್ಮಿ ಅಯ್ಯರ್ಸಾಹಿತ್ಯ: ಕೆ. ಕಲ್ಯಾಣ್ಪುನೀತ್ ರಾಜ್ ಕುಮಾರ್, ರಮ್ಯ ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ಹೇ… ಹುಡುಗಾ ನೀ ನನ್ನ ಪ್ರಾಣ ಕಣೋ 321 ಈ.. ನನ್ನ ಕಣ್ಣಾಣೇ ಈ.. ನನ್ನ ಎದೆಯಾಣೇ ಈ.. ನನ್ನ ಮನದಾಣೇ ಈ.. ನನ್ನ ಉಸಿರಾಣೇ ♬♬♬♬♬♬♬♬♬♬♬♬ 321 ನಂಗು ನಿಂಗು ಇನ್ನು ಹೊಸದು ಇಂಥ ಅನುಭವ ಕಂಡು ಕಂಡು ಎದೆಯಾ ಒಳಗೆ…