Anuraagada bhoga Song Lyrics in kannada


ಚಿತ್ರ:  ಆಕಸ್ಮಿಕ

ಆಆಆ ಆಆಆ ಆಆಆ
ಅನುರಾಗವಾ ಭೋಗಾ ಸುಖದಾ
ಅನುರಾಗವಾ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗವಾ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗವಾ….
ಮನಮೋಹನಾಂಗಿ
ಮುಖ ತೋರೆಲೇ….. ನೀರೇ
ಮನಮೋಹನಾಂಗಿ…..
….
ಮನಮೋಹನಾಂಗಿ
ಮುಖ ತೋರೆಲೇನೀರೇ
ಮನಮೋಹನಾ…..
♬♬♬♬♬♬♬♬♬♬♬♬♬♬♬♬
ಮನಮೋಹನಾಂಗಿ
ಮುಖ ತೋರೆಲೇ…. ನೀರೇ
ಮನಮೋಹನ
ಮನಮೋಹನಾಂಗಿ
ಮುಖ ತೊರೆಲೇ…. ನೀರೇ
ಧ್ಯಾನ ನಿನ್ನೊಳಾಗೆ …. ..…..
ಧ್ಯಾನ ನಿನ್ನೊಳಾಗೆ
ಎನ್ನ ಸಾಮ್ರಾಜ್ಯ ಈದೇ
ಅನುರಾಗವಾ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗವಾ ಅನುರಾಗವಾ ಅನುರಾಗವಾ
ಅನುರಾಗವಾ……..ಅನುರಾಗವಾ
ಅನುರಾಗವಾ……..ಅನುರಾಗವಾ
ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗವಾ
ಅನುರಾಗವಾ
ಅನುರಾಗವಾ



Leave a Reply

Your email address will not be published. Required fields are marked *