ALL OK | Serial Chiller Song Lyrics in Kannada

Lyrics, Composition, Conceptualised, Direction, Produced, Performed & Shot by: ALL OK
Vfx, Editing & Colour Grading: Akash Rj
Music Programming & Arrangement: Harshit & Vatsa (BA55ICK) & ALL OK


ಲೈಫು ಕೇಳೋ ಪ್ರಶ್ನೆಗೆ
ನಾನು ಮೂಕ ವಿಸ್ಮಿತ
ಬ್ಲ್ಯಾಕ್ ಅಂಡ್ ವೈಟ್ ಕನಸಿಗೆ
ಬಣ್ಣ ಹಚ್ಚುವ ಕಲಾವಿದ
ತೇಲುತಿರುವೆ ನಾ ಸಾಗುತ
ದೂರ ದೂರ..
ಮರೆಯುತಿರುವೆ ನಾನಾ ನೋವನು ಈಗ
ಬೇಬೀ * ಇಟ್, ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
ಸೂ ಹೈ ಸೂ ಹೈ
ಸೂ ಹೈ * ಇಟ್, ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
ಹಿಂದೇನು ಮುಂದೇನು ಅಂತ ನೀ ಯೋಚನೆ
ಮಾಡೋದು ಸಹಜ
ನಿಂತನವ ಕಾಪಾಡ್ಕೋ, ಯಾರನ್ನೂ ಮೆಚ್ಚಿಸಬೇಕಿಲ್ಲ ಮನುಜಾ..
ನಾವು ತುಂಬಾ ಪ್ರೀತಿ ಮಾಡೊರೇನೆ ನೋವು ಕೊಡೋದು
ಕೊಂಚ ಭಾವನೆಗೂ ಬೆಲೆ ಕೊಡದೆ
ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ
ಕೇರು ಮಾಡೋದು
ಬದುಕು ಲೈಫಿನ್ ಜೊತೆ 2 ಬಿಡದೆ
ವನ್ ಸ್ಟೆಪ್ ಲೆಫ್ಟ್, ವನ್ ಸ್ಟೆಪ್ ರೈಟ್
ಕಣ್ಣ ಬಿಟ್ಟು ನೋಡು ಮಗ
ಜಾಗ ಫುಲ್ಲು ಬ್ರೈಟ್
ಭೂಮಿ ಸುತ್ತ ಬೇಕು ನೀನು
ಕೋಶ ಓದಬೇಕು, ಆದ್ರೆ ಅದಕೂ ಮುಂಚೆ
ನಿನ್ನ ಫ್ಲೈಟ್ ಏರಬೇಕು ಹೈ
ನೀ ರೈಟ್ ನೀ ಬ್ರೈಟ್
ನಿನ್ನ ಕಣ್ಣ್ಗಳು ಅರಳಿವೆ
ಟಾಕ್ಸಿಕ್ ಜನರಿಂದ ಕೋಪವು ಕೆರಳಿದೆ
ಹೇಳಬೇಡ ಕಷ್ಟಕೆ ವೈ ಮೀ? ವೈ ಮೀ?
ಫೇಸ್ ಮಾಡಿ ಹೇಳು
ಕಮ್ ಅಂಡ್ ಟ್ರೈ ಮೀ, ಟ್ರೈ ಮೀ
ಗಾಳಿ ಫುಲ್ಲು ಗ್ರೀನೀ, ಮೂಡ್ ಫುಲ್ಲು ಡ್ರೀಮೀ
ನೋಡಿ ತಿಕ ಉರ್ಕೊ ಬೇಕು
ದೇ ಕ್ಯಾನ್ ನೆವರ್ ಸ್ಟಾಪ್ ಮೀ
ಕಾಡಿಗೆ ನಾನು ಒಂಟಿ ಸಲಗ
ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ
ವೈಬ್ ಈಸ್ ಗುಡ್ ಮಗ, ಲೈಫ್ಸ್ಟೈಲ್ ಟಾಪ್ ಎಂಡ್
24*365 ನನಗೆ ವೀಕೆಂಡ್
ಏನೇ ಆದ್ರೂ ನಾ ಬದುಕುತೀನಿ
ಬಿದ್ದ ಜಾಗದಲ್ಲೇ ಎದ್ದು ನಿಲ್ಲುತೀನಿ
ಬಾಯ್
ಬೇಬೀ * ಇಟ್, ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
ಸೂ ಹೈ ಸೂ ಹೈ
ಸೂ ಹೈ * ಇಟ್, ಲೆಟ್ಸ್ ಚಿಲ್ ಔಟ್
* ಇಟ್ ಲೆಟ್ಸ್ ಚಿಲ್ ಔಟ್
ಚಿಯರ್ ಅಪ್ ಬಾಸು
ತುಂಬಾ ತಲೆ ಕೇಡ್ಸ್ಕೊಳಕ್ ಹೋಗ್ಬೇಡಿ
ಇಲ್ಲಿ ಸೋಲು ಗೆಲುವಿಗಿಂತ
ಜೀವ್ನ ಬಹಳ ದೊಡ್ಡದು
ಸ್ಟೇ ಸ್ಟ್ರಾಂಗ್ ಅಂಡ್ ಚಿಲ್ * ಔಟ್
ಗುಡ್ ವೈಬ್ಸ್ ಓನ್ಲೀ
ಫ್ರಮ್ ಕರ್ನಾಟಕ ಪೀಸ್

Leave a Reply

Your email address will not be published. Required fields are marked *