ALL OK | Happy Video Lyrics in Kannada | New Kannada Song


Lyrics , Concept , Composed , Produced , Directed & Performed by
ALL OK



ಏನು ಮಾಡೋದು ಮುಂದೆ ಏನು ಮಾಡೋದಂಥ ಮಂಕಾಗಿ ಕೂತ್ರೆಂಗೆ

ಆ ಸವಿಗನಸಿನ ಸಿಹಿ ಪ್ರತಿನಿಮೀಷವ ನಿನ್ನ ಕೈಯ್ಯಾರ ಕೊಂದಂಗೆ

ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ

ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪರಪಂಚವೆ ತಿರುಗಿ ನೋಡಂಗೆ

ಇಲ್ಲಿ ಕಾದು ತಿನ್ನೋ ಹಣ್ಣು ತುಂಬಾ ಸ್ವೀಟ್ ಮಗ

ನಿನ್ನ ಟೈಮ್ ಕೂಡ ಬರ್ತದ್ ವಸಿ ತಡಿ ಮಗ

ಕೆಟ್ಟ ನೆನಪುಗಳನು ನೀ ಡಿಲೀಟ್ ಮಗ

ಬರೀ ಗುಡ್ ವೈಬ್ಸ್ ಓನ್ಲೀ ರಿಪೀಟ್ ಮಗ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ನನಗೆ ಈಗ ಜೀವನದಲ್ಲಿ ಖುಷಿಯಾಗಿದೆ

ಯಾಕೋ ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಲೈಫು ಹೇಂಗೆ ಇದ್ರು ನನಗೆ ಸೂಪರ್ ಆಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಜೀವನದಲ್ಲಿ ನನಗೆ ಈಗ ಖುಷಿಯಾಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಯಾರೇ ಏನೇ ಅಂದ್ರು ನಾನು ಸೂಪರ್ ಆಗಿರ್ತೀನಿ ಅಂತ

ತಲೆ ಮೇಲೆ ಕೈ ಇಟ್ ಕೂತ್ರೆ ಕೆಲ್ಸ ಆಯ್ತದ

ಹಳೇ ಪ್ರೀತಿ ಫೋಟೋ ಇಟ್ಕೊಂಡ್ ನಿದ್ದೆ ಬರ್ತದ

ಹಟ್ಟಿ ಕೋಳಿ ಕೂಗುದ್ರೆನೆ ಬೆಳಕಾಗದ

ಬೋರೇವೆಲ್ಲ್ ತೊಡದೇನೆ ನೀರು ಬತ್ತದ

ಹಂಗೆ ಕಹಿ ನೆನಪುಗಳ ನೀ ಮರೀಬೇಕು

ನಿನ್ನ ಅನುಭವಗಳಿಂದ ನೀ ಕಲಿಬೇಕು

ನಿನ್ನ ಹಾಸಿಗೆ ನ ಮೀರಿ ಕಾಲ್ ಚಾಚ್ಬೇಕು

ಲೈಫು ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ನನಗೆ ಈಗ ಜೀವನದಲ್ಲಿ ಖುಷಿಯಾಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಲೈಫು ಹೇಂಗೆ ಇದ್ರು ನನಗೆ ಸೂಪರ್ ಆಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಜೀವನದಲ್ಲಿ ನನಗೆ ಈಗ ಖುಷಿಯಾಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಯಾರೇ ಏನೇ ಅಂದ್ರು ನಾನು ಸೂಪರ್ ಆಗಿರ್ತೀನಿ ಅಂತ

Mini Bank Business | AEPS | Money Transfer 

ಕೋಟೆಯಲ್ ಮಾತಾಡೋರು ನಿನ್ನ ಈ ಎಂ ಐ ಕಟ್ತಾರ

ಜೀವನದಲ್ಲಿ ಸೋತಿದ್ದಾಗ ಬೆನ್ ತಟ್ತಾರ

ಹೊಟ್ಟೆ ಹಸಿ ಅಂತ ಅಂದಾಗ್ ಉತ ಹಾಕ್ತಾರ

ಶನಿವಾರಾದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ

ಇಟ್ಸ್ ಓಕೇ ನಿನಗೆ ತುಂಬಾ ಜನ ಫ್ರೆಂಡ್ಸ್ ಇಲ್ಲ ಅಂದ್ರು
ಓಕೇ

ನೀನಾಕೋ ಪೋಸ್ಟ್ಸ್ ಗೆ ಲೈಕ್ ಇಲ್ಲ ಅಂದ್ರು ಓಕೇ

ನಿನ್ ಜೇಬಲ್ ನಯ ಪೈಸ ಇಲ್ಲ ಅಂದ್ರು ಓಕೇ

ಜೀವನ ನಡೀತದೆ ಆಲ್ ಓಕೇ

ಇಲ್ಲಿ ಸ್ವಾಭಿಮಾನ ದೇವ್ರ್ ಇದ್ದಾಂಗಲ್ಲ ನಿನ್ನ ಹಣೆಬರಹ

ಕೊನೇಗ್ ಕಂ ಡೋರ್ ಅಭಿಪ್ರಾಯ ಅಲ್ಲ

ನಿನ್ನ ಕಷ್ಟಕ್ಕಿಲ್ಲ ನಷ್ಟಕ್ಕಿಲ್ಲ ಬೇಕಾದಾಗ ಜೊತೆಗಿಲ್ಲ

ಅಂಥೋರ್ ಅಭಿಪ್ರಾಯ ಕಟ್ಕೊಂಡ್ ಏನ್ ಮಾಡ್ತಿ ಹೋಗ್ಲೇ

Mini Bank Business | AEPS | Money Transfer 

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ನನಗೆ ಈಗ ಜೀವನದಲ್ಲಿ ಖುಷಿಯಾಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಲೈಫು ಹೇಂಗೆ ಇದ್ರು ನನಗೆ ಸೂಪರ್ ಆಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಜೀವನದಲ್ಲಿ ನನಗೆ ಈಗ ಖುಷಿಯಾಗಿದೆ

ಹ್ಯಾಪೀ ಆಗಿದೆ ಹ್ಯಾಪೀ ಆಗಿದೆ

ಯಾರೇ ಏನೇ ಅಂದ್ರು ನಾನು ಸೂಪರ್ ಆಗಿರ್ತೀನಿ ಅಂತ

Mini Bank Business | AEPS | Money Transfer 

 

Enu
Madodu munde enu madodantha mankaagi koothrenge

Aa saviganasina
sihi prathinimishava ninna kaiyyaara kondange

Hege baalodu
ella nodi nagutaare antha bejaaraadrenge

Ninna naguvalle
gellabeku idée parapanchave thirugi nodange

Illi kaadu
thinno hannu thumba sweet maga

Ninna time
kooda barthad vasi thadi maga

Ketta nenapugalanu
nee delete maga

Baro good vibes only repeat maga

Happy aagide
happy agide

Nange eega
jeevanadalli khushiyaagide

Yako Happy
aagide happy agide

Laifu henge
idru nange super aagide

Happy aagide
happy agide

Jeevanadalli
Nange eega khushiyaagide

Happy aagide
happy agide

Yaare ene
andru naanu super aagirthini antha

Thale mele
kai ittu kootre kelsa aytada

Hale preethi
photo itkond nidde bartada

Hatti koli
koogudrene belakaagada

Borewell thodadene
neeru battada

Hange kahi
nenapugala nee maribeku

Ninna anubhavagalinda
nee kalibeku

Ninna haasige
na meeri kaal chaachbeku

Laifu eshte
kashta aadru neenu nagabeku

Happy aagide
happy agide

Nange eega
jeevanadalli khushiyaagide

Happy aagide
happy agide

Laifu henge
idru nange super aagide

Happy aagide
happy agide

Jeevanadalli
Nange eega khushiyaagide

Happy aagide
happy agide

Yaare ene
andru naanu super aagirthini antha

 Mini Bank Business | AEPS | Money Transfer

Koteyal maataadoru
ninna I em ai kattaara

Jeevanadalli
sothiddaga ben thattara

Hotte hasi
antha andaag uta haaktaara

Shanivaarad
sanje kharchig kaas kodtaara

Its ok
ninge thumba jana friends illa andru ok

Neenaako posts
ge like illa andru ok

Nin jebal
naya paisa illa andru ok

Jeevana nadithade
all ok

Illi swaabhimaana
devr iddangalla ninna hanebaraha

Koneg
kandor abhipraya alla

Ninna kashtakilla
nashtakkilla bekaadaaga jothegilla

Anthor abhipraaya
katkond en madti hogle

Mini Bank Business | AEPS | Money Transfer 

Happy aagide
happy agide

Nange eega
jeevanadalli khushiyaagide

Happy aagide
happy agide

Laifu henge
idru nange super aagide

Happy aagide
happy agide

Jeevanadalli
Nange eega khushiyaagide

Happy aagide
happy agide

Yaare ene
andru naanu super aagirthini antha


 











Happy aagide Song Lyrics
Happy aagide ALL OK Song Lyrics

Leave a Reply

Your email address will not be published. Required fields are marked *