Yajamana Darshan movie Trailler making Big Record

ದರ್ಶನ್ ಅಭಿನಯದ ಕನ್ನಡದ ಹೆಮ್ಮೆಯ ಚಿತ್ರ ಯಜಮಾನ ಯಾರಿಗೆ ಗೊತ್ತಿಲ್ಲ ಹೇಳಿ, ಯುಟೂಬ್ ನಲ್ಲಿ ಬಿಡುಗಡೆ ಯಾದ ಹಾಡುಗಳೆಲ್ಲಾ ದಾಖಲೆ ಬರೆದದ್ದು ಸುಳ್ಳಲ್ಲ, ಹಾಗೆಯೇ ಯಜಮಾನ ಚಿತ್ರದ ಟ್ರೇಲರ್ ದಿನಾಂಕ 9 ಫೆಬ್ರವರಿ ಯಂದು ಬಿಡುಗಡೆ ಯಾಗಿದ್ದು, ಕೇವಲ 3 ದಿನಗಳಲ್ಲಿ 14M ವೀಕ್ಷಣೆಯನ್ನು ಪಡೆದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲೇ ದೊಡ್ಡ ದಾಖಲೆಯನ್ನು ಮಾಡಿದೆ.
ದಾಖಲೆಯನ್ನು ಗಮನಿಸಿದ ಯೂಟ್ಯೂಬ್ ಸಂಸ್ಥೆಯು ಯಜಮಾನನ್ನು ಹೊಗಳಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಟ್ವಿಟರ್ ಮೂಲಕ ದಾಖಲೆಯನ್ನು ಯೂಟ್ಯೂಬ್ ಸಂಸ್ಥೆ ಹಾಡಿ ಹೊಗಳಿದ್ದಾರೆ

Leave a Reply

Your email address will not be published. Required fields are marked *