Putta hrudayadalalli Song Lyrics – 10ne tharagathi Song Lyrics – Hattane tharagali Movie songs

Song : Putta Hrudaya – Lyrical video
Lyrics & music by: Rudri Rishik
Singer: Mehaboob Saab

Written and directed by: Mahesh Sindhuvalli
Produced by: Manjunath B K
Audio Label : Abhinandana audio


ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸಲ್ಲಿ ಪ್ರೀತಿ ಮಾಡುವ ರೀತಿ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ
ತುದಿಗಾಲಲ್ಲಿ ನಿಂತೆ ಹೊರಗೆ
ಬರುವೆ ಎಂದು ಎನ್ನ ಬಳಿಗೆ
ಬಲಗಾಲಿಟ್ಟು ಎದೆಯ ಒಳಗೆ
ಬರುತ ನೀನು ತಂದೆ ಸಲಿಗೆ
ಪುಟ್ಟ ಹೃದಯ ಇಂದು ಪಟ್ಟು ಹಿಡಿದು ನನ್ನ
ಪೆಚ್ಚು ಮಾಡಿ ಒಲವ ಪುಟ ತಿರುಗಿಸಿದೆ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ
ಎದುರು ನಿಂತು ಸೆಳೆವಳು ಮನಸಾ
ಬೊಂಬೆಯಂತೆ ನಿಂತನು ಅರಸ
ಅವಳ ನೋಟ ಎಂತ ಸೆಳೆತ
ಜೋರು ಜೋರು ಹೃದಯದ ಬಡಿತ
ಯಾರಿಗೋ ಬರೆದ ಪ್ರೇಮದ ಪತ್ರವ ಕದ್ದು
ನಲ್ಲೇ ಪುಟ್ಟ ಹೃದಯಗಳಲ್ಲಿ ಪಟ್ಟಾಗಿ
ಕುಳಿತಿದೆ ಪ್ರೀತಿ
ಹುಡುಗಾಟದ ವಯಸಲ್ಲಿ ಪ್ರೀತಿ ಮಾಡುವ ರೀತಿ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ
ತುದಿಗಾಲಲ್ಲಿ ನಿಂತೆ ಹೊರಗೆ
ಬರುವೆ ಎಂದು ಎನ್ನ ಬಳಿಗೆ
ಬಲಗಾಲಿಟ್ಟು ಎದೆಯ ಒಳಗೆ
ಬರುತ ನೀನು ತಂದೆ ಸಲಿಗೆ
ಪುಟ್ಟ ಹೃದಯ ಇಂದು ಪಟ್ಟು ಹಿಡಿದು ನನ್ನ
ಪೆಚ್ಚು ಮಾಡಿ ಒಲವ ಪುಟ ತಿರುಗಿಸಿದೆ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ
ಎದುರು ನಿಂತು ಸೆಳೆವಳು ಮನಸಾ
ಬೊಂಬೆಯಂತೆ ನಿಂತನು ಅರಸ
ಅವಳ ನೋಟ ಎಂತ ಸೆಳೆತ
ಜೋರು ಜೋರು ಹೃದಯದ ಬಡಿತ
ಯಾರಿಗೋ ಬರೆದ ಪ್ರೇಮದ ಪತ್ರವ ಕದ್ದು
ನಲ್ಲೇ ಓದಿದಳಲ್ಲೇ ಒಲವಲಿ ಬಿದ್ದಳು ಅಲ್ಲೇ
ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸಲ್ಲಿ ಪ್ರೀತಿ ಮಾಡುವ ರೀತಿ
 ಒಲವಲಿ ಬಿದ್ದಳು ಅಲ್ಲೇ
ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸಲ್ಲಿ ಪ್ರೀತಿ ಮಾಡುವ ರೀತಿ
Putta
Hrudayagalalli Pattaagi Kulitide Preethi
Hudugaatada
Vayasalli Preethi Maduva Reethi
Hrudayakke
Rekkeya Katti Madatare Preethi
Bhavaneya
Gariya Bicchi Haaruva Reethi
Thudigaalalli
Ninthe Horage
Baruve Endu
Enna Balige
Balagaalittu
Edeya Olage
Baruta
Neenu Thande Salige
Putta
Hrudaya Indu Pattu Hididu Nanna
Pecchu
Maadi Olava Puta Tirugiside
Hrudayakke
Rekkeya Katti Madatare Preethi
Bhavaneya
Gariya Bicchi Haaruva Reethi
Eduru
Ninthu Selevalu Manasaa
Bombeyante
Ninthanu Arasa
Avala Nota
Entha Seleta
Joru Joru
Hrudayada Badita
Yarigo
Bareda Premade Patrava Kaddu
Nalle
Odidalalle Olavali Biddalu Alle
Putta
Hrudayagalalli Pattaagi Kulitide Preethi
Hudugaatada
Vayasalli Preethi Maduva Reethi

Leave a Reply

Your email address will not be published. Required fields are marked *