Shuruvaithu Eno Song Lyrics – Ombattane adbhutha Songs Lyrics – ಶುರುವಾಯ್ತು ಏನೋ

Song: Shuruvaithu Eno
Movie: Ombatthane Adbhutha
Starring: Santosh Kumara Batageri, Nayana Sai, Century Gowda
Singer: K.S Chithra,Sunil Koshy
Lyrics: Venugopala Krishna
Music Director Sunil Koshy
Director: Santosh Kumara Batageri
Producer: Santosh Kumara Batageri
Banner: K K Brother’s
Label: Jhankar Music


ಶುರುವಾಯ್ತು ಏನೋ ಹೊಸದೊಂದು ಚಡಪಡಿಕೆ
ಬದಲಾಯ್ತು ಏಕೋ ನನ್ನ ನಡವಳಿಕೆ
ಶುರುವಾಯ್ತು ಏನೋ ಹೊಸದೊಂದು ಚಡಪಡಿಕೆ
ಬದಲಾಯ್ತು ಏಕೋ ನನ್ನ ನಡವಳಿಕೆ
ಎದ್ದು ಬಿದ್ದು ನನ್ನ ಮನಸು
ಸುತ್ತುತಿದೆ ನಿನ್ನ ಹಿಂದೆ ಎಂದು
ಬಿದ್ದು ಬಿದ್ದು ನನ್ನ ಹೃದಯ
ನಗುತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚನೆ ಏನೋ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದೂ ನನಗೆ
ಶುರುವಾಯ್ತು ಏನೋ ಹೊಸದೊಂದು ಚಡಪಡಿಕೆ
ಬದಲಾಯ್ತು ಏಕೋ ನನ್ನ ನಡವಳಿಕೆ
ನಾ ನಿನಗೆ ಸೋತೆ ಬಹುತೇಕ ಇನ್ನೂ
ನನಗಂತೂ ದೊಡ್ಡ ಬಹುಮಾನ ನೀನು
ಒಳನುಸುಳಿ ನೀ ಬಂದೆ ಮನಸೊಳಗೆ
ಆಗಿಂದ ಖುಷಿಯಾಯ್ತು ಒಳಗೊಳಗೇ
ಹುಚ್ಚಿ ಡಿಸಿದೆ ನಿನ್ನ ಮುದ್ದು ಹೂ ನಗೆ
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದೂ ನನಗೆ
ದಿನವೆಲ್ಲಾ ಈಗ ನಿನದೇನೆ ಚರ್ಚೆ
ನಿನ್ನಂತೆ ಯಾರು ಕಾಡಿಲ್ಲ ಮುಂಚೆ
ಹಗಲಿರುಳು ನಿನ್ನ ನೆನಪಿನ ದಾಳಿ
ಅದರಿಂದ ಬದುಕಾಯ್ತು ತಂಗಾಳಿ
ಸಂತೋಷವೇ ನನ್ನ ಅಂಗೈಯಲಿ
ಶುರುವಾಯ್ತು ಏನೋ ಹೊಸದೊಂದು ಚಡಪಡಿಕೆ
ಬದಲಾಯ್ತು ಏಕೋ ನನ್ನ ನಡವಳಿಕೆ
ಎದ್ದು ಬಿದ್ದು ನನ್ನ ಮನಸು
ಸುತ್ತುತಿದೆ ನಿನ್ನ ಹಿಂದೆ ಎಂದು
ಬಿದ್ದು ಬಿದ್ದು ನನ್ನ ಹೃದಯ
ನಗುತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚನೆ ಏನೋ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದೂ ನನಗೆ
Shuruvaythu
Eno Hosadondu Chadapadike
Badalaaytu
Eko Ee Nanna Nadavalike
Shuruvaythu
Eno Hosadondu Chadapadike
Badalaaytu
Eko Ee Nanna Nadavalike
Eddu Biddu
Nanna Manasu
Suttutide
Ninna Hinde Endu
Biddu Biddu
Nanna Hrudaya
Naguthide
Ninna Nene Nenedu
Naa
Preetiyalli Beeluvanta Soochane Eno Idu
Vashavaade
Nanu Sampoorna Ninage
Varavaade
Neenu Innendu Nanage
Shuruvaythu
Eno Hosadondu Chadapadike
Badalaaytu
Eko Ee Nanna Nadavalike
Naa Ninge
Sothe Bahuteka Innu
Nanaganthu
Dodda Bahumaana Neenu
Olanusuli
Nee Bande Manasolage
Aaginda
Khushiyaythu Olagolage
Hucchidiside
Ninna Muddu Hoo Nage
Vashavaade
Nanu Sampoorna Ninage
Varavaade
Neenu Innendu Nanage
Dinavella
Eega Ninadene Charche
Ninnante
Yaru Kaadilla Munche
Hagalirulu
Ninna Nenapin Adaali
Adarinda
Badukaytu Thangali
Santhoshave
Nanna Ee Angaiyali
Shuruvaythu
Eno Hosadondu Chadapadike
Badalaaytu
Eko Ee Nanna Nadavalike
Eddu Biddu
Nanna Manasu
Suttutide
Ninna Hinde Endu
Biddu Biddu
Nanna Hrudaya
Naguthide
Ninna Nene Nenedu
Naa
Preetiyalli Beeluvanta Soochane Eno Idu
Vashavaade
Nanu Sampoorna Ninage
Varavaade
Neenu Innendu Nanage

Leave a Reply

Your email address will not be published. Required fields are marked *