Anisuthidhe Song Lyrics – 99 Kannada Movie song Lyrics – Modala sala badukiruve Song Lyrics – ಮೊದಲ ಸಲ ಬದುಕಿರುವೆ

♪ Film: 99
♪ Music: ARJUN JANYA (100th Movie)
♪ Lyricist: KAVIRAJ
♪ Starcast: Golden Star GANESH, BHAVANA
♪ Director: PREETHAM GUBBI
♪ Producer: RAMU
♪ Banner: RAMU FILMS
♪ Record Label: AANANDA AUDIO VIDEO
♪ Song: ANISUTHIDHE – LYRICAL VIDEO
♪ Singer: SANJITH HEGDE , SHREYA GHOSHAL


ಮೊದಲ ಸಲ ಬದುಕಿರುವೆ ಅನಿಸುತಿದೆ..
ಮಗ್ಗುಲಲೆ ಮರಣವಿದೆ ಅನಿಸುತಿದೆ..
ಇರುಳಿನಲೂ ನೆರಳೂ ಸಹ ಬೆವರುತಿದೆ..
ಕನಸುಗಳ ಕಳೆಬರವು ಕಣ್ಣಲ್ಲಿದೆ
ನೀ… ಸಿಗದಿರಲೇನು ನನಗೆ…..
ನೀನಿರುವ ಜಗದೊಳಗೆ 

ನಾನಿರುವೆ ಎನುವುದೆ ಖುಷಿ ಕೊನೆಗೆ 
ಕೋರುವ ಮುನ್ನ ನಿನಗೆ ವಿದಾಯ 

ಕೋರುವೆ ಒಂದು ಸಣ್ಣ ಸಹಾಯ 

ನೀನಿರದೆ ಬದುಕಿರಲು ಹೇಳು ಉಪಾಯ

ಕೊನೆವರೆಗೂ ನೆನಪಿಡುವೆ ಈ ರಾತ್ರಿಯ 
ಈ… ಇರುಳಿಗೆ ಎನೋ ಹೆಸರು
ಸಂತಸದ ಗರ್ಭದಲಿ 

ಸಂಕಟವ ಹೆರುತಿದೆ ಪ್ರತಿ ಉಸಿರು 

ಎದೆಯಲಿ ಇದ್ದ ಆರದ ಗಾಯ 

ಕೆದಕಿದ ಹಾಗೆ ಮತ್ತೆ ವಿದಾಯ 

ಕೇಳುವುದು ನಾನೀಗ ಯಾರಲಿ ನ್ಯಾಯ 

ಕೊನೆವರೆಗೂ ನೆನಪಿಡುವೆ ರಾತ್ರಿಯ 

Anisuthidhe Song Lyrics –
99 Kannada Movie song Lyrics –
Modala sala badukiruve Song Lyrics –
ಮೊದಲ ಸಲ ಬದುಕಿರುವೆ

Leave a Reply

Your email address will not be published. Required fields are marked *