Preetiya maatannu Song Lyrics in Kannada – Hrudaya geete Movie song Lyrics – Preethiya Mathannu Song lyrics in kannada


ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಲವ್ ಯೂ ಲವ್ ಯೂ ಲವ್ ಯೂ
ಸಂತಸದ ನಿಧಿಯಾಗಿ
ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಲವ್ ಯೂ ಲವ್ ಯೂ ಲವ್ ಯೂ
ಹೂವಲ್ಲೆ ನೆಯ್ದಿರುವ ನಿನ್ನ ಅಂದವ
ಬ್ರಹ್ಮ ಅವನೆಂಥ ಜಾಣ
ಮೈಯೆಲ್ಲ ನಿಂದೇನೆ ಹೊಸ ಗುಂಗು ತುಂಬಿದೆ
ಬಾಳಾಯ್ತು ಶೃಂಗಾರ ತಾಣ
ಚೈತ್ರವು ತಂದಿದೆ ನಿಜ ಮೈತ್ರಿಯ ಸಂಗವ
ನಿಜ ನಿನ್ನಲೆ ಕಂಡೆನು ನವ ರಾತ್ರಿಯ ವೈಭವ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಲವ್ ಯೂ ಲವ್ ಯೂ ಲವ್ ಯೂ
ಲಾಲ ಲಾ ಲಾಲ ಲಾಲ ಲಾಲ ಲಾಲ ಲಾಲ ಲಾಲ
ಒಲವೆಂಬ ಹೊನಲಾಗಿ ಮನವ ತುಂಬಿದೆ
ಮೈ ಮರೆತು ನಾ ಹಿಗ್ಗಿ ನಲಿದೆ
ನಿನಗಾಗಿ ದಿನ ನಿತ್ಯ ನಾ ಧ್ಯಾನ ಮಾಡಿದೆ
ದಯ ತೋರಿ ನೀನಿಂದು ಒಲಿದೆ
ಮಾತಲ್ಲೇ ಗೆಲ್ಲುತ ಮನ ದೋಚಿದ ಮನ್ಮಥ
ಸೇರುತ ಸವಿಯುವ ಸಿಹಿ ಸ್ನೇಹದ ಅಮೃತ
ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಲವ್ ಯೂ ಲವ್ ಯೂ ಲವ್ ಯೂ
ಸಂತಸದ ನಿಧಿಯಾಗಿ
ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಲವ್ ಯೂ ಲವ್ ಯೂ ಲವ್ ಯೂ

Leave a Reply

Your email address will not be published. Required fields are marked *