ಏನು ದಾಹ ಯಾವ ಮೋಹ – Enu daaha yava moha Song Lyrics

ಗಾಯಕಡಾ.ರಾಜ್ಕುಮಾರ್
ಸಂಗೀತಉಪೇಂದ್ರ ಕುಮಾರ್
ಗೀತರಚನೆಕಾರ:ಚಿ.ಉದಯಶಂಕರ್
ಪೂಜ್ಯಾಯ ರಾಘವೇಂದ್ರಾಯ

ಸತ್ಯ ಧರ್ಮ ರತಾಯಚ
ಭಜತಾಂ
 ಕಲ್ಪವೃಕ್ಷಾಯ
ನಮತಾಂ
 ಕಾಮಧೇನವೆ

ಏನು
 ದಾಹ ಯಾವ ಮೋಹ
ಏನು ದಾಹ ಯಾವ ಮೋಹ
ತಿಳಿಯದಾಗಿದೆ
 ಸ್ವಾಮಿ
ಇನ್ನು
 ನಿನ್ನ ಹೆಸರ ಹೇಳೊ
ಆಸೆಯಾಗಿದೆ
 ……
ಏನು
 ದಾಹ ಯಾವ ಮೋಹ
ಏನು ದಾಹ ಯಾವ ಮೋಹ
ತಿಳಿಯದಾಗಿದೆ
 ಸ್ವಾಮಿ
ಇನ್ನು
 ನಿನ್ನ ಹೆಸರ ಹೇಳೊ
ಆಸೆಯಾಗಿದೆ
 …..
♫♫♫♫♫♫♫♫♫♫♫♫
ಸಾಕು ಎಂಬ ಮಾತು ಮರೆತು
ಮನವು
 ನಿನ್ನ ಸೇರಿದೆ
ಸಾಕು
 ಎಂಬ ಮಾತು ಮರೆತು
ಮನವು
 ನಿನ್ನ ಸೇರಿದೆ
ಚರಣ
 ಕಮಲ ಸ್ಮರಿಸಿದೆ
ದುಂಬಿಯಾಗಿ
 ಹಾಡಿದೆ
ದುಂಬಿಯಾಗಿ
 ಹಾಡಿದೆ
♫♫♫♫♫♫♫♫♫♫♫♫
ಜೇನಿಗಿಂತ ಸಿಹಿಯು ನಿನ್ನ
ನಾಮದಲ್ಲಿ
 ತುಂಬಿದೆ
ಜೇನಿಗಿಂತ
 ಸಿಹಿಯು ನಿನ್ನ
ನಾಮದಲ್ಲಿ
 ತುಂಬಿದೆ
ನುಡಿಯೆ
 ಮಾತು ಸಾಲದು
ಮನವು
 ಅರಳಿ ನಲಿವುದು
ಮನವು
 ಅರಳಿ ನಲಿವುದು
♫♫♫♫♫♫♫♫♫♫♫♫
ಬೆಳದಿಂಗಳ ಮಳೆಯಲ್ಲಿ
ನಡೆವ
 ಹಾಗೆ ನನ್ನಲಿ
ಬೆಳದಿಂಗಳ
 ಮಳೆಯಲ್ಲಿ
ನಡೆವ
 ಹಾಗೆ ನನ್ನಲಿ
ಏನೊ
 ಮಧುರ ಭಾವನೆ
ಏನೊ
 ಕಂಡ ಕಲ್ಪನೆ
ಏನೊ
 ಕಂಡ ಕಲ್ಪನೆ
♫♫♫♫♫♫♫♫♫♫♫♫
ಗಾಳಿಗಿಂತ ಹಗುರವಾಗಿ
ದೂರ
 ತೇಲಿ ಹೋಗುವೆ
ಗಾಳಿಗಿಂತ
 ಹಗುರವಾಗಿ
ದೂರ
 ತೇಲಿ ಹೋಗುವೆ
ಬೆಳಕಿನಲ್ಲಿ
 ಬೆರೆಯುವೆ
ನಿನ್ನನಾಗ
 ಕಾಣುವೆ
ನಿನ್ನನಾಗ
 ಕಾಣುವೆ
ಏನು
 ದಾಹ ಯಾವ ಮೋಹ
ಏನು ದಾಹ ಯಾವ ಮೋಹ
ತಿಳಿಯದಾಗಿದೆ
 ಸ್ವಾಮಿ
ಇನ್ನು
 ನಿನ್ನ ಹೆಸರ ಹೇಳೊ
ಆಸೆಯಾಗಿದೆ
 ………

    Enu daaha yaava moha song Karaoke

Leave a Reply

Your email address will not be published. Required fields are marked *