ಪಾರ್ಟೀ ಮಾಡು – Party maadu Song Lyrics in kannada – Geetha Ganesh Kannada Movie song Lyrics

♪ Song: Party Maadu
♪ Singer: Shashank Sheshagiri
♪ Lyrics: Chethan Kumar (Bharjari)
♪ Film: GEETHA
♪ Music: Anup Rubens
♪ Starcast: Golden Star Ganesh, Shanvi Srivastava,


ಬಿಟ್ಟು ಬಿಡು ಟೆನ್ಷನ್ನು ಲೈಫೇ
ಕನ್ಫ್ಯೂಶನ್ನು
ಓನ್ಲೀ ಸೊಲುಷನ್ನು ಪಾರ್ಟೀ ಮಾಡು
ಜೀವನಾನೆ ಬೋನಸ್ಸು.. ಮಾಡಿದ್ರು ಟೈಮ್ ಪಾಸು
ಡೇಲೀ ನ್ಯೂ ಸ್ಟೇಟಸ್ಸು ಅಪ್ಲೋಡ್ ಮಾಡು
ನೈಟು ಔಟು ಪಾರ್ಟೀ ಸ್ಟಾರ್ಟು
ಫುಲ್ಲು ಟೈಟು ಎವೆರಿ ಡೇ ರಿಪೀಟು
ನೈಟು ಔಟು ಪಾರ್ಟೀ ಸ್ಟಾರ್ಟು
ಫುಲ್ಲು ಟೈಟು ಎವೆರಿ ದೆ ರಿಪೀಟು
ಸ್ಟಾರ್ಟ್ ಮಾಡೋಣ ಬಾ
ಬಾ ಬಾ ಬಾ ಬಾ…
ಬ್ಲಾಸ್ಟ್ ಮಾಡೋಣ ಬಾ ಬಾ ಬಾ
ಬಾ ಬಾ ಬಾ
ಹುಡುಗ ಲವ್ವಲ್ ಫೈಲಾದ್ರೆ ಮಂಡೇ ನು ಹಾಲಿಡೇ
ಹುಡುಗಿ ಲವ್ವಲ್ ಫೈಲಾದ್ರೆ ಮ್ಯಾರೇಜೇ
ನೆಕ್ಸ್ಟ್ ಡೇ
90 ಹೊಡೆಯೋ ನಾಲಿಗೆ ನೈಟಲ್ ರಗಳೆ ಮಾಡ್ತಿದೆ
ಸಿಂಗಲ್ ಇದ್ದಾಗ ಬಾರಿಗೆ ಡಬಲ್ ಆದಮೇಲೆ
ಪಬ್ಬಿಗೆ
ಕುಡಿಯುತ ಕುಡಿಸುತ ಕಲಿಯುಗ ಕರ್ಣನಾಗಿರು
ಯ ಯಾಯ ಯೆ
ನೈಟು ಔಟು ಪಾರ್ಟೀ ಸ್ಟಾರ್ಟು
ಫುಳ್ಲು ಟೈಟು ಎವೆರಿ ಡೇ ರಿಪೀಟು
ನೈಟು ಔಟು ಪಾರ್ಟೀ ಸ್ಟಾರ್ಟು
ಫುಲ್ಲು ಟೈಟು ಎವೆರಿ ಡೇ ರಿಪೀಟು
ಡ್ಯಾನ್ಸ್ ಮಾಡೋಣ ಬಾ
ಬಾ ಬಾ ಬಾ ಬಾ…
ನೈಟು ಔಟು ಪಾರ್ಟೀ ಸ್ಟಾರ್ಟು
ಫುಲ್ಲು ಟೈಟು ಎವೆರಿ ಡೇ ರಿಪೀಟು
ನೈಟು ಔಟು ಪಾರ್ಟೀ ಸ್ಟಾರ್ಟು
ಫುಲ್ಲು ಟೈಟು ಎವೆರಿ ಡೇ ರಿಪೀಟು
ಮಾಡೋಣ ಬಾ ಬಾ ಬಾ
ಬಾ ಬಾ
ಬ್ಲಾಸ್ಟ್ ಮಾಡೋಣ ಬಾ…. ಬಾ ಬಾ ಬಾ
ಬಾ ಬಾ ಕಿಕ್ ಹೊಡೀತಿದೆ ಕಿಕ್ ಕಿಕ್ ಕಿಕ್
ಚಿಕ್ ಬರುತಿದೆ ಚಿಕ್ ಚಿಕ್ ಚಿಕ್

Leave a Reply

Your email address will not be published. Required fields are marked *