ಶ್ರಾವಣ ಬಂತು ಕಾಡಿಗೆ – Shravana bantu Kaadige Song Lyrics – C Ashwath song Lyrics

Song: Shravana Banthu Kadige Banthu Nadige
Album/Movie: MUMBAIYIYALLI C ASHWATH – LIVE PROGRAM
Singer: Dr. C Ashwath, Chorus
Music Director: Dr. C Ashwath
Lyricist: Da Ra Bendra
Music Label : Lahari Music

ಶ್ರಾವಣ ಶ್ರಾವಣ ಶ್ರಾವಣ

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

ಕಡಲಿಗೆ ಬಂತು ಶ್ರಾವಣ ಕುಣಿದಾಂಗ ರಾವಣ

ಕಡಲಿಗೆ ಬಂತು ಶ್ರಾವಣ ಕುಣಿದಾಂಗ ರಾವಣ

ಕುಣಿದಾವ ಗಾಳಿ ಭೈರವನ ರೂಪ ತಾಳಿ

ಕುಣಿದಾವ ಗಾಳಿ ಭೈರವನ ರೂಪ ತಾಳಿ

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

ಹುಯ್ಯೊ ಹುಯ್ಯೊ ಹೋ ಹೋ ಹೋ

ಹುಯ್ಯೊ ಹುಯ್ಯೊ ಹೋ ಹೋ ಹೋ

ಶ್ರಾವಣ ಬಂತು ಘಟ್ಟಕ ರಾಜ್ಯ ಪಟ್ಟಕ ಬಾಣ ಮಟ್ಟಕ

ಓ ಬಂತು ಶ್ರಾವಣ

ಬಂತು ಶ್ರಾವಣ 

ಶ್ರಾವಣ ಬಂತು ಘಟ್ಟಕ ರಾಜ್ಯ ಪಟ್ಟಕ ಬಾಣ ಮಟ್ಟಕ

ಏರ್ಯಾವ ಮುಗಿಲು ರವಿ ಕಾಣೆ ಹಾಡೇ ಹಗಲು

ಏರ್ಯಾವ ಮುಗಿಲು ರವಿ ಕಾಣೆ ಹಾಡೇ ಹಗಲು

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

ಬೆಟ್ಟ ತೊಟ್ಟಾವ ಕುಸುನಿಯ ಅಂಗಿ ಹಸಿರು ನೋಡ ತಂಗಿ
ಹೊರಟಾವೆಲ್ಲೋ ಜಂಗಿ

ಬೆಟ್ಟ ತೊಟ್ಟಾವ ಕುಸುನಿಯ ಅಂಗಿ ಹಸಿರು ನೋಡ ತಂಗಿ
ಹೊರಟಾವೆಲ್ಲೋ ಜಂಗಿ

ಜಾತ್ರೆಗೆನೋ ನೆರೆದಾದ ಇಲ್ಲೆ ತಾನು

ಜಾತ್ರೆಗೆನೋ ನೆರೆದಾದ ಇಲ್ಲೆ ತಾನು

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

ಹುಯ್ಯೊ ಹುಯ್ಯೊ ಹೋ ಹೋ ಹೋ

ಹುಯ್ಯೊ ಹುಯ್ಯೊ ಹೋ ಹೋ ಹೋ

ಬಾಣ ಬಾಣ ನೋಡು ಈಗ ಹ್ಯಾಂಗ ಮಧುವಿ ಮಗನ ಹಾಂಗ ತಳೆಗ
ಬಾಸಿಂಗ

ಬಾಣ ಬಾಣ ನೋಡು ಈಗ ಹ್ಯಾಂಗ ಮಧುವಿ ಮಗನ ಹಾಂಗ ತಳೆಗ
ಬಾಸಿಂಗ

ಕಟ್ಟಿಕೊಂಡು ನಿಂತಾವ ಹರ್ಷಗೊಂಡು

ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ

ಓ ಬಂತು ಶ್ರಾವಣ

ಓ ಬಂತು ಶ್ರಾವಣ 

Leave a Reply

Your email address will not be published. Required fields are marked *