ಪ್ರೀತಿಯಲ್ಲಿ ಇರೋ ಸುಖ – Preethiyalli iro sukha Lyrics in Kannada


ಚಿತ್ರ: ಅಂಜದಗಂಡು
ಸಂಗೀತ: ಹಂಸಲೇಖ
ಸಾಹಿತ್ಯ: ಆರ್.ಎನ್.
ಜಯಗೋಪಾಲ್

ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಬಾ ಅಂತಿಯ
ತಾ ಅಂತಿಯ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ
ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಬಾ ಅಂತಿಯ
ತಾ ಅಂತಿಯ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ
ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಬಾ ಅಂತಿಯ
ತಾ ಅಂತಿಯ
♫♫♫♫♫♫♫♫♫♫♫♫
ಹೊಸದು ತೀರ ಹೊಸದು
ಒಲವ ಮಿಡಿತ ಹೊಸದು
ಸುಖದ ಅರ್ಥ ತಿಳಿದೆ
ಬಾರೆನ್ನ ರಾಜ ಅದರ ಸೊಗಸು ಸವಿದೆ
ಮನಸು ಆಡಿದೆ ಹಾಡಿದೆ
ನಿನ್ನನ್ನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲಿ ತುಂಬಿದೆ
ಮೆಲ್ಲಗೆ ಹೇಳಿದೆ ಇಂದೇಆಗೋಣ
ಓ ಮೈ ಲವ್…..
ಓ ಮೈ ಲವ್…..
ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಹೇ ಬಾ ಅಂತಿಯ
ತಾ ಅಂತಿಯ
♫♫♫♫♫♫♫♫♫♫♫♫
ಮೌನದಲ್ಲಿ ಕರೆದೆ
ಕರೆದು ಹೆಸರ ಬರೆದೆ
ನೀನು ಬರೆದ ಕವನ
ನನ್ನಾಣೆ ಚಿನ್ನ
ಓದಿ ಓದಿ ನಲಿದೆ
ಪ್ರೇಮದ ಅಆಇಈ ಬರೆಯಿಸಿ
ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ
ನಿನಗೆ ಪಾಠವ ಹೇಳುವ
ಸಾಹಸ ಧೈರ್ಯವ ತಂದೆ ನನ್ನಲ್ಲಿ
ಐ ಲವ್ ಯೂ…..
ಐ ಲವ್ ಯೂ…..
ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಬಾ ಅಂತಿಯ
ತಾ ಅಂತಿಯ
ಹೇಳುವೆ ಬಳಿ ಬಂದರೆ
ತುಟಿಗಳ ಸಿಹಿ ಅಂಚಲಿ
ಪ್ರೀತಿಯಲ್ಲಿ ಇರೋ ಸುಖ
ಗೊತ್ತೇ ಇರಲಿಲ್ಲ
ಹು ಅಂತಿಯ
ಉಹು ಅಂತಿಯ
ಅಹ್ಹ ಬಾ ಅಂತಿಯ
ತಾ ಅಂತಿಯ



Leave a Reply

Your email address will not be published. Required fields are marked *