ಚಿತ್ರ: ಜ್ವಾಲಾಮುಖಿ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ….
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ನಲ್ಲ ನಲ್ಲೆ ಸೇರಿದಾಗಾ….
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
ನೋಡುವ ನೋಟವೆಲ್ಲಾ ಆಗಾ
ನೋಡುವ ನೋಟವೆಲ್ಲಾ ಆಗಾ
ಅಂದವೆ ತಾನೇ ಹೇಳೆ ಬೇಗಾ
ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ಆಡೋ ಮಾತೂ ಹಾಡೇ…
ಮೌನ ಕೂಡ ಹಾಡೇ…
ಆಡೋ ಮಾತೂ ಹಾಡೇ…
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗೀ ಕೂಗೀ ಹೀಗೇ…
ಹರುಷ ತರುತಿದೇ….
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫
ಮೌನ ಕೂಡ ಹಾಡೇ…
ಆಡೋ ಮಾತೂ ಹಾಡೇ…
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗೀ ಕೂಗೀ ಹೀಗೇ…
ಹರುಷ ತರುತಿದೇ….
ಬಾಳೇ ಬಾಳೇ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗಾ..
♫♫♫♫♫♫♫♫♫♫♫♫