ಚಿತ್ರ: ಗಾಳಿ ಗೋಪುರ
ಸಂಗೀತ: ಟಿ.ಜಿ.ಲಿಂಗಪ್ಪ
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಯದಯಾಸೆ ಇಂದು ಜತೆ ಸೇರಲಿ ಗಾನ
ಮುದ ಮೀರಿದಾಲಾಪನ….
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ ಸರಿಯಾದ ಜೋಡಿ
ಇರೆ ಜೊತೆಯಾಗಿ ಹೂಡಿ
ಬಿಡು ಗಾಡಿ ಆನಂದ ದಾರಿ ಹಿಡಿ
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ ಸರಿಯಾದ ಜೋಡಿ
ಇರೆ ಜೊತೆಯಾಗಿ ಹೂಡಿ
ಬಿಡು ಗಾಡಿ ಆನಂದ ದಾರಿ ಹಿಡಿ
321
ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫ ಈ ಕೆಸರಾಗೆ ಹಸುರಾಗಿ ತೂಗಿ
ಹೊಂಬಯಲಾಗಿ ತೆನೆಯಾಗಿ ಬಾಗಿ
ಭೂತಾಯಿ ಬಂದು
ನಗು ಮೊಗದಿಂದ ನಿಂದು
ಸಂತೋಷ ಎಮಗಾಗಿ ತಂದಳಿಂದು
ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫ ಈ ಕೆಸರಾಗೆ ಹಸುರಾಗಿ ತೂಗಿ
ಹೊಂಬಯಲಾಗಿ ತೆನೆಯಾಗಿ ಬಾಗಿ
ಭೂತಾಯಿ ಬಂದು
ನಗು ಮೊಗದಿಂದ ನಿಂದು
ಸಂತೋಷ ಎಮಗಾಗಿ ತಂದಳಿಂದು
ಅನುರಾಗದೆ ನೀ ಪಾಡಲೇಕೆ
ಮನನಾಟ್ಯದೆ ತೂಗಾಟ ಏಕೆ
♫♫♫♫♫♫♫♫♫♫♫♫