ನೋಡಿ ಸ್ವಾಮಿ ನಾವಿರೋದು ಹೀಗೆ – Nodi swaami navirodu heege Lyrics in kannada


ಚಿತ್ರ: ನೋಡಿ ಸ್ವಾಮಿ ನಾವಿರೋದು
ಹೀಗೆ

ನೋಡಿ ಸ್ವಾಮಿ ನಾವಿರೋದು
ಹೀಗೆ


ಅರೆ ನೋಡಿ ಸ್ವಾಮಿ ನಾವಿರೋದು
ಹೀಗೆ

ನೋಡಿ ಸ್ವಾಮಿ ನಾವಿರೋದು
ಹೀಗೆ

ಸ್ವಾಮಿ
ಸ್ವಾಮಿ
ಹಾಹಾ
ಹೋಹೋ
♬♬♬♬♬♬♬♬♬♬♬♬♬♬♬♬
ನಾಳೆ ಎನ್ನುವ ಚಿಂತೆ
ಮನದಲಿ ನಮಗಿಲ್ಲ
ನಿನ್ನೆ ನಡೆದುದ ಮತ್ತೆ
ಎಂದಿಗೂ ನೆನೆಯೋಲ್ಲ..

ಹಾ.. ನಾಳೆ ಎನ್ನುವ ಚಿಂತೆ

ಮನದಲಿ ನಮಗಿಲ್ಲ
ನಿನ್ನೆ ನಡೆದುದಾ ಮತ್ತೆ
ಎಂದಿಗೂ ನೆನೆಯೋಲ್ಲ
ಇಂದು ಏನುಬೇಕು
ಅದರ ಚಿಂತೆ ಸಾಕು ಅಷ್ಟೆ
ಇಂದೂ ಏನು ಬೇಕೂ..
ಅದರ ಚಿಂತೆ ಸಾಕು..
ಈ ಬದುಕು ಸಾಗೋ ರೀತಿ ಹೀಗೆ..

ಹಾಹಾ.
ಆಪ್  ಹಮ್ಕೋ ಭಾಯ್
ಐಸಾ ಹೇ
ನೋಡಿ ಸ್ವಾಮಿ ನಾವಿರೋದು
ಹೀಗೆ

ಅರೆ ನೋಡಿ ಸ್ವಾಮಿ
ನಾವಿರೋದು ಹೀಗೆ ಯ್ಯಾ
♬♬♬♬♬♬♬♬♬♬♬♬♬♬♬♬

ಎಲ್ಲಿ ಜೀವನ ನಡೆವುದೋ
ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ
ಅವರೆ ನಮ್ಮೋರು

ಎಲ್ಲಿ ಜೀವನ ನಡೆವುದೋ

ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ
ಅವರೆ ನಮ್ಮೋರು

ಯಾರು ಮಿತ್ರರಲ್ಲಾ.. ಹ್ಹ
ಯಾರು ಶತ್ರುವಲ್ಲ.. ಹೇ
ಯಾರು ಮಿತ್ರರಲ್ಲಾ….
ಯಾರುಶತ್ರುವಲ್ಲ….

ಈ ಬಗೆಯ ಬದುಕು ನಮದು ಎಂದೂ.

ಹೇ ಭಗವಾನ್
ಇಲಾ ಚೂಡು
ಮೀರು ಎಲ ಉನ್ನರು ಸ್ವಾಮಿ

ಹಾ ಅರೆ ನೋಡಿ ಸ್ವಾಮಿ

ನಾವಿರೋದು ಹೀಗೆ
ಅರೆ ನೋಡಿ ಸ್ವಾಮಿ ನಾವಿರೋದು
ಹೀಗೆ

ನೋಡಿ

ಇಂದ ಪಕ್ಕಂಪಾರ್

ಆಮಾ

ಹಾಹಾ

ಹೇಹೇ

ಹೇಹೇ

Leave a Reply

Your email address will not be published. Required fields are marked *