ಸೋಜುಗದ ಸೂಜು ಮಲ್ಲಿಗೆ – Sojugada Sooji mallige Song Lyrics in Kannada – Ananya Bhat

Singer – Ananya Bhat


ಮಾದೇವ
ಮಾದೇವ ಮಾದೇವ ಮಾದೇವ

ಮಾದೇವ
ಮಾದೇವ ಮಾದೇವ ಮಾದೇವ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಅಂದಾವರೇ ಮುಂದಾವರೇ
ಮತ್ತೆ ತಾವರೆ
ಪುಷ್ಪ
ಚಂದಕ್ಕಿ ಮಾಲೆ
ಬಿಲ್ಪತ್ರೆ ಮಾದೇವ
ನಿಮಗೆ
ಚಂದಕ್ಕಿ ಮಾಲೆ
ಬಿಲ್ಪತ್ರೆ ತುಳಸಿ
ದಳವ
ಮಾದಪ್ನ ಪೂಜೆಗೆ
ಬಂದು ಮಾದೇವ ನಿಮ್ಮ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ತಪ್ಪಲೆ ಬೆಳಗ್ಯೂವ್ನಿ ತುಪ್ಪವ ಕಾಯ್ಸ್ಯೂವ್ನಿ
ಕಿತ್ತಾಳೆ ಹಣ್ಣ
ತಂದ್ಯೂವ್ನಿ ಮಾದೇವ
ನಿಮಗೆ
ಕಿತ್ತಳೆ ಹಣ್ಣ
ತಂದ್ಯೂವ್ನಿ ಮಾದಪ್ಪ
ಕಿತ್ತಾಡಿ ಬರುವ
ಪರಸೆಗೆ ಮಾದೇವ ನಿಮ್ಮ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ
ಎಂದು ಮಾದೇವ ನೀವೇ
ಮಾದೇವ ನೀವೇ
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ
ಎಂದು ಮಾದೇವ ನೀವೇ
ಬೆಟ್ಟದ್ಮಾದೇವ ಗತಿ
ಎಂದು ಅವರಿನ್ನೂ
ಹಟ್ಟಿ ಹಂಬಲವ
ಮರೆತಾರೋ ಮಾದೇವ
ನಿಮ್ಮ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಸೋಜುಗದ ಸೂಜು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು
ಮಲ್ಲಿಗೆ
ಇದನ್ನೂ ಓದಿ

Sojugada Sooju mallige Song Lyrics in Kannada 

Leave a Reply

Your email address will not be published. Required fields are marked *