Love You Chinna Lyrics – Love Mocktail Kannada Movie songs Lyrics

Lyrics:
ಚಿತ್ರ: ಲವ್ ಮಾಕ್ಟೈಲ್,
ಹಾಡು: ಲವ್ ಯು ಚಿನ್ನ!
ಸಾಹಿತ್ಯ:ರಾಘವೇಂದ್ರ ಕಾಮತ,
ಸಂಗೀತ: ರಘು ದೀಕ್ಷಿತ್


ನನ್ನಲ್ಲೇ ನೀನೂ ನಿನ್ನಲ್ಲೇ ನಾನು
ಸುಮಧುರ ಸಂಗಮ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರ ಸಂಭ್ರಮ
ನನಗೆ ಇನ್ನೂ ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಪ್ರೇಮ
ಮೋಡಿಯ ಮಾಡೋ ಜಾದಗಾರ
ಸಲುಗೆ
ತೋರೋ ಸಾಹುಕಾರ
ಹೃದಯ ನೀನೇ ಕದ್ದ ಚೋರ
ಮನಸು
ಕಾಡೋ ಮಾಯಗಾರ
ಹಿತಕರ ಸಡಗರ ನಿನ್ನ ಜೊತೆ ಪ್ರಿಯಕರ
ನೀನಿರೆ ಎಲ್ಲ ಸುಖ ಲವ್ ಯು ಚಿನ್ನ
ಲವ್ ಯು ಕಂದ
ನನಗಿಷ್ಟ ನೀ
ಲವ್
ಯು ಚಿನ್ನ
ಒಂದೇ ಒಂದು ನಿಮಿಷ
ನಾ
ದೂರ ಇರೆನು ಒಲವೇ
ಯಾಕಾದರೂ ಹೀಗೇ
ನೀ
ನನ್ನನು ಸೆಳೆವೆ
ಏನೇ ಹೇಳು ಕೊಡುವೆ
ನಿನ್ನ
ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ
ನಿನಗೆಂದಿಗೂ
ನಾನಿರುವೆ
ಜೊತೆಯಿರಲು ನಿನ್ನ
ಮುಡುಪಾಗಿದೆ
ನನ್ನ
ಜೀವನವಿನ್ನು ನಿನಗಾಗಿಯೇ
ಲವ್ ಯು ಕಂದ ಲವ್ ಯು ಚಿನ್ನ
ನನಗಿಷ್ಟ ನೀ
ಲವ್
ಯು ಕಂದ

Leave a Reply

Your email address will not be published. Required fields are marked *