Movie: Apoorva sangama
ಹೂಹುಹುಹೂಂ
ಓ ಹೊ ಹೊ ಓ ಹೊ ಹೊ ಹೊ
ಆ ಆ ಹಾ ಆಹಾ ಹ ಹ
ಅರಳಿದೆ ತನು ಮನ
ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ
ಕಂಡೆನು ನಾ
ಅರಳಿದೆ ತನು ಮನ
ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ
ಕಂಡೆನು ನಾ
ಅರಳಿದೆ ತನು ಮನ
ನೋಡುತ ನಿನ್ನಾ
♫♫♫♫♫♫♫♫♫♫♫♫♫♫
ಚಲಿಸುವ ತಂಗಾಳಿಯು ಚೆಲುವೆ
ನಿನ್ನಾ ನೋಡಿ
ನಲಿಯುತ ಓಡಿದೆ
ಮುಂಗುರಳ ಬಿಗಿದು ಆಡಿ
ಅರಳಿದ ಗುಲಾಬಿಯು ಸೋಕಿ
ಪರಿಮಳ ಹೀರಿ
ಸರಸಕೆ ಬಂದಿದೆ
ಈ ನಿನ್ನಾ ಅಂದ ನೋಡಿ
ಸುಖ ತರುತಿದೆ
ಹಿತ ಸವಿದಿದೆ ಚೆಲುವಾ….
ಅರಳಿದೆ ತನು ಮನ
ನೋಡುತ ನಿನ್ನಾ
♫♫♫♫♫♫♫♫♫♫♫♫♫♫
ಎದೆಯಲಿ ಹೊಮ್ಮಿ ಹೊಮ್ಮಿ ನೂರು
ಬಯಕೆ ಈಗ
ಕೆಣಕಲು ಸೋತೆನು
ನನ್ನಿನಿಯ ನಿನ್ನಾ ನೋಡಿ
ಪ್ರಣಯದ ಸಂಗೀತದ ಇಂಪು
ಕಿವಿಯಾ ತುಂಬಿ
ಕನಸನು ಕಂಡೆನು
ಸಂಗಾತಿ ನಿನ್ನಾ ಸೇರಿ
ಇನ್ನು ಬಿಡುವೆನೆ
ನನ್ನೇ ಕೊಡುವೆನಾ ಚೆಲುವೇ….
ಅರಳಿದೆ ತನು ಮನ
ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ
ಕಂಡೆನು ನಾ
ಹುಹುಹುಹು ಹುಹೂ
ಹುಹುಹು ಹುಹು
Aralide thanu mana Karaoke