ತಾಯಿಯಾ ತಂದೆಯಾ – Thayiya Thandeya Mamathe Song Lyrics in Kannada – Madhura Sangama Kannada Movie Songs Lyrics

ಚಿತ್ರ: ಮಧುರ ಸಂಗಮ

ಗಾಯನ: ಎಸ್.ಜಾನಕಿ

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ತಾಯಿಯ ತಂದೆಯ ಮಮತೆ ವಾತ್ಸಲ್ಯಾ
ಯಾವ ದೇವರೂ ನೀಡಬಲ್ಲ
ಜಗದೆ ನಮಗೆಲ್ಲಾ
ತಾಯಿಯಾ ತಂದೆಯ ಮಮತೆ ವಾತ್ಸಲ್ಯಾ
♫♫♫♫♫♫♫♫♫♫♫♫

ಸೃಷ್ಟಿ ಮಾಡುವ ಬ್ರಹ್ಮ ದೇವಾ
ಭಕ್ತ ಬಾಂಧವ ಮಹಾವಿಷ್ಣು
ಶರಣ ಪಾಲಕ ಮಹಾದೇವ
ಸೃಷ್ಟಿ ಮಾಡುವ ಬ್ರಹ್ಮದೇವಾ
ಭಕ್ತ ಬಾಂಧವ ಮಹಾವಿಷ್ಣು
ಶರಣಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ
ಹೆತ್ತ ಕರುಳನು ಕಾಣದೇ
ಶಿಲೆಗಳಾದರು ಲೋಕದೇ
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಯಾವ ದೇವರೂ ನೀಡಬಲ್ಲ
ಜಗದೆ ನಮಗೆಲ್ಲಾ
ತಾಯಿಯಾ ತಂದೆಯ ಮಮತೆ ವಾತ್ಸಲ್ಯಾ
♫♫♫♫♫♫♫♫♫♫♫♫
ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠ ಶಾಲೇ
ನೀತಿ ಹೇಳುವ ಸಮಾಜ
ಧನವ ನೀಡುವ ಧರ್ಮ ದಾತ
ವಿದ್ಯೆ ಕಲಿಸುವ ಪಾಠ ಶಾಲೇ
ನೀತಿ ಹೇಳುವ ಸಮಾಜ
ತಂದೆ ಪ್ರೀತಿಯ ತೋರ್ವರೇ
ತಂದೆ ಪ್ರೀತಿಯ ತೋರ್ವರೇ
ತಾಯಿ ಮಮತೆಯ ಕೊಡುವರೇ
ತಾಯಿಯ ತಂದೆಯ ಮಮತೆ ವಾತ್ಸಲ್ಯಾ
ಯಾವ ದೇವರೂ ನೀಡಬಲ್ಲ
ಜಗದೆ ನಮಗೆಲ್ಲಾ
ತಾಯಿಯಾ ತಂದೆಯ ಮಮತೆ ವಾತ್ಸಲ್ಯಾ

 



Thaayiya Thandeya Mamathe Vathsalya Song Lyrics 

Taayiya Tandeya Mamathe Vaatsalya Song Lyrics 

Leave a Reply

Your email address will not be published. Required fields are marked *