ನಿಜನಾ ನಾನೇನಾ – Nijaana Naanena Song Lyrics in Kannada – Cheluvina Chilipili Kannada Movie

ಚಿತ್ರ: ಚೆಲುವಿನ ಚಿಲಿಪಿಲಿ

ಸಾಹಿತ್ಯ: ಎಸ್. ನಾರಾಯಣ್

ಸಂಗೀತ: ಮಿಕ್ಕಿ. ಜೆ. ಮೆಯರ್

ಗಾಯನ: ಸೋನು ನಿಗಮ್




ನಿಜನಾನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾಪ್ರೇಮನಾ
ನನ್ನ ಮನಸನು ಕೇಳಿರುವೆ
ನನ್ನ ಎದೆಯಲಿ ಯಾರೊ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೊ ನಿಂತು
ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ

ಸಿಹಿ ಸುಖ ಈಗ
ನನ್ನ ಖುಷಿ ಒಂದು

ಧುಮ್ಮಿಕ್ಕುವ ಜೋಗ
ಹಾ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ

ಸಿಹಿ ಸುಖ ಈಗ
ನನ್ನ ಖುಷಿ ಒಂದು

ಧುಮ್ಮಿಕ್ಕುವ ಜೋಗ
ಹಾ
ನಿಜನಾನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾಪ್ರೇಮನಾ
ನನ್ನ ಮನಸನು ಕೇಳಿರುವೆ
♫♫♫♫♫♫♫♫♫♫♫♫  
ವಯಸ್ಸಿಗೆ ದಿನ ದಿನ

ಹೊಸ ವಸಂತ
ಮನಸ್ಸಿಗೆ ಪ್ರತಿಕ್ಷಣ

ನೀನೆ ಪ್ರಪಂಚ
ಉಲ್ಲಾಸಕೆ ಉತ್ಸಾಹಕೆ

ನೀನೇ ಮುಹೂರ್ತ
ಬುಗುರಿಯ ಹಾಗೆ ತಿರುಗುವ ಮನಸು
ನೆನಪಿಗೆ ಬಾರದ ಸಾವಿರ ಕನಸು
ಚೆಲುವಿನ ಚಿಲಿಪಿಲಿ ಎರಡು ಹೃದಯದಿ
ಸುಂದರಅನುಭವವೂ
ನಿಜನಾನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾಪ್ರೇಮನಾ
ನನ್ನ ಮನಸನು ಕೇಳಿರುವೆ..
♫♫♫♫♫♫♫♫♫♫♫♫    
ಮನಸ್ಸಲಿ ಆಸೆ ಇತ್ತು

ಗೊತ್ತೆ ಇರ್ಲಿಲ್ಲ
ವಯಸ್ಸಲಿ ಪ್ರೀತಿ ಬರೊ

ಸುಳಿವೆ ಇರ್ಲಿಲ್ಲ
ನಾ ನಿನ್ನ ಕಾಣೊ ಮೊದಲು

ನಂಗೆ ಏನು ತಿಳ್ದಿಲ್ಲ
ನನ್ನಲಿ ನಾನು ಕಳೆದೆ ಹೋದೆ
ನಿನ್ನಲಿ ಎಂದೊ ಬೆರೆತು ಹೋದೆ
ಒಲವಿನ ಚಿಲಿಪಿಲಿ ಎರಡು ಹೃದಯದಿ
ಸುಂದರ ಸುಖಮಯವೂ
ನಿಜನಾನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾಪ್ರೇಮನಾ
ನನ್ನ ಮನಸನು ಕೇಳಿರುವೆ
ನನ್ನ ಎದೆಯಲಿ ಯಾರೊ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೊ ನಿಂತು
ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ

ಸಿಹಿ ಸುಖ ಈಗ
ನನ್ನ ಖುಷಿ ಒಂದು

ಧುಮ್ಮಿಕ್ಕುವ ಜೋಗ
ಹಾ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ

ಸಿಹಿ ಸುಖ ಈಗ
ನನ್ನ ಖುಷಿ ಒಂದು

ಧುಮ್ಮಿಕ್ಕುವ ಜೋಗ
ಹಾ

Leave a Reply

Your email address will not be published. Required fields are marked *