ತಾನ ತಂದಾನ – Thaana thandaana jodi aadena Song Lyrics in Kannada – Jeevakke jeeva kannada Movie

ಚಿತ್ರ: ಜೀವಕ್ಕೆ ಜೀವ


ತಾನ ತಂದಾನ ಜೋಡಿ ಆದೆ
ನಾ

ಎಂದೂ ಬಿಡಲಾರೆ ನಿನ್ನ

ತಾನ ತಂದಾನ ಜೋಡಿ ಆದೆ
ನಾ

ಎಂದೂ ಬಿಡಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ ಮಾರು ಹೋದೆ
ನಾ

ಬಿಟ್ಟೂ ಇರಲಾರೆ ನಿನ್ನ

ತಾನ ತಂದಾನ ಮಾರು ಹೋದೆ
ನಾ

ಬಿಟ್ಟೂ ಇರಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ ಜೋಡಿ ಆದೆ
ನಾ

ಎಂದೂ ಬಿಡಲಾರೆ ನಿನ್ನ

♫♫♫♫♫♫♫♫♫♫♫♫

321

ವೀಣೆ ಮಿಡಿಯುವ ಹಾಡಂತೆ

ಜೀವ ಸ್ವರಗಳ ಇಂಪಂತೆ

ಜಾಣೆ ನಿನ್ನ ಮಾತೆಲ್ಲ

321

ಮಾತು ಅರಗಿಳಿ ನುಡಿದಂತೆ

ಸ್ನೇಹ ಸೇರಿಸಿ ಬೆಸೆದಂತೆ

ನಿನ್ನ ಹಾಗೆ ಯಾರಿಲ್ಲ

ನೀನಿಂದು ತಂದ ಉಲ್ಲಾಸದಿಂದ

ಹಿಗ್ಗಿ ಹಿಗ್ಗಿ ಹೂವಾದೆ
ನಾ

ಹಿಗ್ಗಿ ಹಿಗ್ಗಿ ಹೂವಾದೆ
ನಾ

ತಾನ ತಂದಾನ ಮಾರು ಹೋದೆ
ನಾ

ಬಿಟ್ಟೂ ಇರಲಾರೆ ನಿನ್ನ

ತಾನ ತಂದಾನ ಜೋಡಿ ಆದೆ
ನಾ

ಎಂದೂ ಬಿಡಲಾರೆ ನಿನ್ನ

♫♫♫♫♫♫♫♫♫♫♫♫

321

ಆ ಹಾ ಹಾ

ತ ರತ್ತತ್ ತರಾತ ರತ್ತತ್
ತರಾತ

ಲ ಲ ಲ ಲ

ತ ರತ್ತತ್ ತರಾತ ರತ್ತತ್
ತರಾತ

ಲಲ್ ಲಲ್ಲಾ ಲ ಲ ಲ ಲಾ

ತಾ ರಾ ತರತ್ತ್ ತರ ತರ

ತಾ ರಾ ರಾ

321

ಏಕೆ ಬಳಸಿದೆ ತೋಳಿಂದ

ಆಸೆ ಅರಳಿತು ನಿನ್ನಿಂದ

ಕೊಡುವೆ ಏನು ಒಲವಿಂದ

ಹೇಗೆ ನುಡಿಯಲಿ ಮಾತಿಂದ

ಹೇಳಲಾಗದ ಆನಂದ

ಪಡೆವೆ ತಾಳು ನನ್ನಿಂದ

ನೀ ಈಗ ತಂದ ಸಂತೋಷದಿಂದ

ನಾಚಿ ನಾಚಿ ಮೊಗ್ಗಾದೆ
ನಾ

ನಾಚಿ ನಾಚಿ ಮೊಗ್ಗಾದೆ
ನಾ

ತಾನ ತಂದಾನ ಜೋಡಿ ಆದೆ
ನಾ

 

ಎಂದೂ ಬಿಡಲಾರೆ ನಿನ್ನ

ತಾನ ತಂದಾನ ಮಾರು ಹೋದೆ
ನಾ

ಬಿಟ್ಟೂ ಇರಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ

ಮಾರು ಹೋದೆ ನಾ

ಎಂದೂ ಬಿಡಲಾರೆ ನಿನ್ನ

ಬಿಟ್ಟೂ ಇರಲಾರೆ ನಿನ್ನ

Thaana thandaana jodi aadena Song Karaoke with Scrolling Lyrics

Thana thandana jodi aadena Song Lyrics

Taana tandaana jodi aadena Song Lyrics

Leave a Reply

Your email address will not be published. Required fields are marked *